ಪ್ರಿಯ (ಚಲನಚಿತ್ರ)
ಪ್ರಿಯ, ಎಸ್.ಪಿ.ಮುತ್ತುರಾಮನ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೭೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಇಳಯರಾಜ ಸಂಗೀತ ನಿರ್ದೇಶನ ಮಾಡಿದ್ದಾರೆ. ರಜನೀಕಾಂತ್, ಅಂಬರೀಶ್ ಮತ್ತು ಶ್ರೀದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪ್ರಿಯ (ಚಲನಚಿತ್ರ) | |
---|---|
ಪ್ರಿಯ | |
ನಿರ್ದೇಶನ | ಎಸ್.ಪಿ.ಮುತ್ತುರಾಮನ್ |
ನಿರ್ಮಾಪಕ | ಎಸ್.ಪಿ.ಮುತ್ತುರಾಮನ್ |
ಪಾತ್ರವರ್ಗ | ರಜನೀಕಾಂತ್ ಶ್ರೀದೇವಿ ಶಿವರಾಂ, ಅಂಬರೀಶ್, ಸಿಂಗಪುರ್ ಅಂಜನ |
ಸಂಗೀತ | ಇಳಯರಾಜ |
ಛಾಯಾಗ್ರಹಣ | ಬಾಬು |
ಬಿಡುಗಡೆಯಾಗಿದ್ದು | ೧೯೭೯ |
ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಸಿ.ಟಿ ಫಿಲಂಸ್ |
ಹಿನ್ನೆಲೆ ಗಾಯನ | ಕೆ.ಜೆ.ಯೇಸುದಾಸ್, ಎಸ್.ಜಾನಕಿ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ರಜನೀಕಾಂತ್
- ನಾಯಕಿ(ಯರು) = ಶ್ರೀದೇವಿ
- ಶಿವರಾಂ
- ಅಂಬರೀಶ್
- ಸಿಂಗಪುರ್ ಅಂಜನ
ಹಾಡಗಳು
ಬದಲಾಯಿಸಿಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಡಾರ್ಲಿಂಗ್ ಡಾರ್ಲಿಂಗ್ | ಎಸ್.ಜಾನಕಿ |
2 | ಕವಿತೆ ನೀನು ರಾಗ ನಾನು | ಕೆ.ಜೆ.ಯೇಸುದಾಸ್, ಎಸ್.ಜಾನಕಿ |
3 | ಸಾಗರ ದಾಚೆಯ | ಕೆ.ಜೆ.ಯೇಸುದಾಸ್ |
4 | ನನ್ನಲಿ ನಿನಾಗಿ ನಿನ್ನಲಿ ನನಾಗಿ | ಕೆ.ಜೆ.ಯೇಸುದಾಸ್, ಎಸ್.ಜಾನಕಿ |
5 | ತಂಗಾಳಿಯೆ ನೀ ಬೀಸದೆ | ಕೆ.ಜೆ.ಯೇಸುದಾಸ್ |