ಪ್ರಿಯಾಂಕಾ ಗೋಸ್ವಾಮಿ
ಪ್ರಿಯಾಂಕಾ ಗೋಸ್ವಾಮಿ (ಜನನ ೧೦ ಮಾರ್ಚ್ ೧೯೯೬) ೨೦ ಕಿ.ಮೀ. ಓಟದ ನಡಿಗೆಯಲ್ಲಿ ಸ್ಪರ್ಧಿಸಿದ ಭಾರತೀಯ ಕ್ರೀಡಾಪಟು. [೧] [೨] ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅದರಲ್ಲಿ ೧೭ ನೇ ಸ್ಥಾನವನ್ನು ಪಡೆದರು. [೩] [೪] ಅವರು ೨೦೨೨ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ೧೦,೦೦೦ ಕಿಲೋಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು. [೫] [೬] ೧೦,೦೦೦ ಮೀಟರ್ ಓಟದ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ. [೭]
ವೈಯುಕ್ತಿಕ ಮಾಹಿತಿ | ||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|
ರಾಷ್ಟ್ರಿಯ ತಂಡ | ಭಾರತೀಯರು | |||||||||||||||||||
ಜನನ | ಮುಜಫರ್ ನಗರ, ಉತ್ತರ ಪ್ರದೇಶ, ಭಾರತ | ೧೦ ಮಾರ್ಚ್ ೧೯೯೬|||||||||||||||||||
Sport | ||||||||||||||||||||
ಸ್ಪರ್ಧೆಗಳು(ಗಳು) | ೨೦ ಕಿಲೋಮೀಟರ್ | |||||||||||||||||||
Achievements and titles | ||||||||||||||||||||
ರಾಷ್ಟ್ರೀಯ ಫ಼ೈನಲ್ಗಳು | ೨೦೧೭, ೨೦೨೨ | |||||||||||||||||||
ವೈಯಕ್ತಿಕ ಪರಮಶ್ರೇಷ್ಠ | ೧:೨೮.೪೫ (೨೦೨೧) | |||||||||||||||||||
ಪದಕ ದಾಖಲೆ
|
ಜೀವನಚರಿತ್ರೆ
ಬದಲಾಯಿಸಿಗೋಸ್ವಾಮಿ ಅವರು ಅಥ್ಲೆಟಿಕ್ಸ್‌ಗೆ ಬರುವ ಮೊದಲ ಕೆಲವು ತಿಂಗಳುಗಳ ಕಾಲ ಶಾಲೆಯಲ್ಲಿ ಜಿಮ್ನಾಸ್ಟಿಕ್ಸ್ ಅಭ್ಯಾಸ ಮಾಡಿದರು. ಯಶಸ್ವಿ ಸ್ಪರ್ಧಿಗಳಿಗೆ ಲಭ್ಯವಿರುವ ಬಹುಮಾನದ ಗೀಳಿಂದಾಗಿ ಅವರು ಓಟ ಕಡೆಗೆ ಆಕರ್ಷಿತರಾದರು. [೮]
ಫೆಬ್ರವರಿ ೨೦೨೧ ರಲ್ಲಿ ಅವರು ೨೦ ಕಿಮೀ ಓಟದಲ್ಲಿ ಭಾರತೀಯ ರೇಸ್‌ವಾಕಿಂಗ್ ಚಾಂಪಿಯನ್‌ಶಿಪ್ ಅನ್ನು ೧:೨೮:೪೫ ರ ಹೊಸ ಭಾರತೀಯ ದಾಖಲೆಯೊಂದಿಗೆ ಗೆದ್ದರು. ಇದರಿಂದ ೨೦೨೦ ರ ಬೇಸಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. [೯] [೧೦] ಅವರು ಈ ಹಿಂದೆ ೨೦೧೭ ರಲ್ಲಿ ಇಂಡಿಯನ್ ರೇಸ್‌ವಾಕಿಂಗ್ ಚಾಂಪಿಯನ್‌ಶಿಪ್ ಗೆದ್ದಿದ್ದರು.[೧೧]
ಅವರು ಭಾರತೀಯ ರೈಲ್ವೆಯ ಓಎಸ್ ಆಗಿ ಕೆಲಸ ಮಾಡುತ್ತಿದ್ದಾರೆ. [೧೨]
ಉಲ್ಲೇಖಗಳು
ಬದಲಾಯಿಸಿ- ↑ "Priyanka". worldathletics.org. Retrieved 22 June 2021.
- ↑ "National Open Race Walking Championships: Sandeep Kumar, Priyanka Goswami shatter national records, qualify for Tokyo Olympics along with Rahul". First Post. 13 February 2021. Retrieved 22 June 2021.
- ↑ "India's Bhawna Jat makes the Olympic cut in 20km race walk". India Today (in ಇಂಗ್ಲಿಷ್). February 15, 2020. Retrieved 2021-07-26.
- ↑ Mondal, Aratrick (6 August 2021). "Tokyo Olympics Priyanka Goswami 17th, Bhawna Jat 32nd in women's 20km race walk, Gurpreet fails to finish in men's event". indiatvnews.com. Retrieved 7 August 2021.
- ↑ "Women's 10,000m Race Walk – Final". Birmingham2022.com (in ಇಂಗ್ಲಿಷ್). 2022-08-06. Retrieved 2022-08-06.
- ↑ "CWG 2022: Priyanka Goswami bags silver medal in women's 10,000m race walk". dnaindia.com (in ಇಂಗ್ಲಿಷ್). 2022-08-06. Retrieved 2022-08-06.
- ↑ "Steeplechaser Avinash Sable, race walker Priyanka Goswami clinch silver medals in CWG – Commonwealth Games 2022 News". The Times of India. 2022-08-06. Retrieved 2022-08-07.
- ↑ Bhagat, Mallika (17 February 2021). "National record holder Priyanka Goswami: Started race walking for bags that medallists got". hindustantimes.com. Retrieved 22 June 2021.
- ↑ "National Open Race Walking Championships: Sandeep Kumar, Priyanka Goswami shatter national records, qualify for Tokyo Olympics along with Rahul". First Post. 13 February 2021. Retrieved 22 June 2021."National Open Race Walking Championships: Sandeep Kumar, Priyanka Goswami shatter national records, qualify for Tokyo Olympics along with Rahul". First Post. 13 February 2021. Retrieved 22 June 2021.
- ↑ "Priyanka Goswami, Sandeep Kumar, break national records, qualify for Tokyo Olympics". ANI News. 13 February 2021. Retrieved 22 June 2021.
- ↑ "Priyanka". worldathletics.org. Retrieved 22 June 2021."Priyanka". worldathletics.org. Retrieved 22 June 2021.
- ↑ Bhagat, Mallika (17 February 2021). "National record holder Priyanka Goswami: Started race walking for bags that medallists got". hindustantimes.com. Retrieved 22 June 2021.Bhagat, Mallika (17 February 2021). "National record holder Priyanka Goswami: Started race walking for bags that medallists got". hindustantimes.com. Retrieved 22 June 2021.