ಪ್ರಾಸಗಳು
ಪದ್ಯದ ಪ್ರತಿಪಾದದ ೨ನೇ ಅಕ್ಷರವು ಪ್ರಾಸವಾಗಿ ವರ್ತಿಸುತ್ತದೆ. ಆ ಎರಡನೆ ಅಕ್ಷರವು ಎಲ್ಲಾ ಪಾದಗಳಲ್ಲಿಯೂ ಒಂದೇ ಆಗಿರಬೇಕು.
ಪ್ರಾಸಗಳಲ್ಲಿ ೧೬ ಪ್ರಕಾರಗಳಿವೆ.
ಕ್ರಮ ಸಂಖ್ಯೆ | ಪ್ರಾಸದ ಹೆಸರು |
---|---|
೦೧ | ಸಿಂಹ ಪ್ರಾಸ |
೦೨ | ಗಜ ಪ್ರಾಸ |
೦೩ | ವೃಷಭ ಪ್ರಾಸ |
೦೪ | ಅಜ ಪ್ರಾಸ |
೦೫ | ಅಶ್ವ ಪ್ರಾಸ (ಹಯ ಪ್ರಾಸ) |
೦೬ | ಶರಭ ಪ್ರಾಸ |
೦೭ | ವಿನುತ ಪ್ರಾಸ |
೦೮ | ಶಾಂತ ಪ್ರಾಸ |
೦೯ | ವರ್ಗ ಪ್ರಾಸ |
೧೦ | ಸಮೀಪ ಪ್ರಾಸ (ಸಮೀಪಗತ ಪ್ರಾಸ) |
೧೧ | ಅನು ಪ್ರಾಸ (ಅನುಗತ ಪ್ರಾಸ) |
೧೨ | ಅಂತ ಪ್ರಾಸ (ಅಂತಗತ ಪ್ರಾಸ) |
೧೩ | ದ್ವಿ ಪ್ರಾಸ (ದ್ವಿವರ್ಣ ಪ್ರಾಸ) |
೧೪ | ತ್ರಿ ಪ್ರಾಸ (ತ್ರಿವರ್ಣ ಪ್ರಾಸ) |
೧೫ | ದ್ವಂದ್ವ ಪ್ರಾಸ |
೧೬ | ಅಂತಾದಿ ಪ್ರಾಸ (ಆದ್ಯಂತ ಪ್ರಾಸ) |