ಪ್ರಾಕೃತಿಕ ಭಾಷೆಯ ಪರಿಷ್ಕರಣೆ

ಪ್ರಾಕೃತಿಕ ಭಾಷೆಯ ಪರಿಷ್ಕರಣೆ ಎಂದರೆ ನೈಸರ್ಗಿಕ/ಪ್ರಾಕೃತಿಕ (ನಾವು ಮಾತಾಡುವ) ಭಾಷಾ ಮಾಧ್ಯಮಗಳ ಮೂಲಕ ಮನುಷ್ಯ-ಸಂಗಣಕ ಒಡನಾಟದ ಬಗ್ಗೆ ಅಧ್ಯಯಯನ ನಡೆಸುವ ಒಂದು ವೈಜ್ಞಾನಿಕ ಕ್ಷೇತ್ರ. ಭಾಷಾ ವಿಜ್ಞಾನ ಮತ್ತು ಸಂಗಣಕ ವಿಜ್ಞಾನದ ವಿಧಾನಗಳನ್ನು ಉಪಯೋಗಿಸಿ ನಾವು ಮಾತಾಡುವ ಭಾಷೆಯಲ್ಲಿಯೇ ಕಂಪ್ಯೂಟರಿಗೆ ಹೇಗೆ ಸೂಚನೆಗಳನ್ನು ನೀಡಬಹುದು ಎಂದು ಸಂಶೋಧನೆ ಮಾಡುವ ಕೃತಕ ಮತಿ/ಕೃತಕ ಬುದ್ಧಿಮತ್ತೆ ಕ್ಷೇತ್ರದ ಒಂದು ಶಾಖೆಯಾಗಿ ಇದು ಬೆಳೆದು ಬಂದಿದೆ.

ಉಲ್ಲೇಖ ಪಟ್ಟಿಸಂಪಾದಿಸಿ