ಪ್ರಶಾಂತ್ ನೀಲ್

ಭಾರತೀಯ ಚಲನಚಿತ್ರ ನಿರ್ದೇಶಕ

ಪ್ರಶಾಂತ್ ನೀಲ್ (ಜನನ 4 ಜೂನ್ 1980) ರವರು ಕನ್ನಡ ಚಿತ್ರರಂಗದಲ್ಲಿ ಕೆಲಸಮಾಡುವ ಚಲನಚಿತ್ರ ನಿರ್ದೇಶಕರು. ಶ್ರೀ ಮುರುಳಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಉಗ್ರಂ ಎಂಬ ಚಲನಚಿತ್ರವನ್ನ ನಿರ್ದೇಶಸಿಸುವ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಬ್ಲಾಕ್ ಬಾಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತು. ನಂತರ 2018ರಲ್ಲಿ ಬಿಡುಗಡೆಯಾದ ಕೆ.ಜಿ.ಎಫ್: ಅಧ್ಯಾಯ 1 ಚಿತ್ರವನ್ನು ನಿರ್ದೇಶಿಸಿದರು. ಈ ಚಲನಚಿತ್ರವನ್ನು ಕನ್ನಡ ಭಾಷೆ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಡಬ್ ಮಾಡಿದ್ದಾರೆ.ಕೆ.ಜಿ.ಎಫ್: ಅಧ್ಯಾಯ 1 ಸುಮಾರು ಪ್ರಶಾಂತ್ ನೀಲ್ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತು.

ಪ್ರಶಾಂತ್ ನೀಲ್
ಜನನ4 ಜೂನ್ 1980
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ
ಸಕ್ರಿಯ ವರ್ಷಗಳು2014–
ಸಂಗಾತಿಲಿಖಿತ
ಸಂಬಂಧಿಕರುಶ‍್ರೀ ಮುರುಳಿ

ವೃತ್ತಿ ಜೀವನ

ಬದಲಾಯಿಸಿ

ನೀಲ್ ರವರು ಶ್ರೀಮುರುಳಿ ಮತ್ತು ಹರಿಪ್ರಿಯಾ ನಟಿಸಿರುವ ಉಗ್ರಂ ಎಂಬ ಆಕ್ಷನ್ ಚಲನಚಿತ್ರವನ್ನು ನಿರ್ದೇಶಿಸಿದರು.[] ಈ ಚಲನಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಯಶಸ್ಸನ್ನು ಗಳಿಸಿತು. ನಂತರ ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸಿರುವ ಕೆ.ಜಿ.ಎಫ್: ಅಧ್ಯಾಯ 1 ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.[] ೨೦೧೮ರಲ್ಲಿ ತೆರೆಗೆ ಬಂದ ಈ ಚಲನಚಿತ್ರ ಒಂದೇ ಸಮಯದಲ್ಲಿ ಐದು ಭಾಷೆಯಲ್ಲಿ ಬಿಡುಗೊಡೆಗೊಂಡಿದೆ. ಅವರ ಮುಂದಿನ ಚಲನಚಿತ್ರ ಕೆ.ಜಿ.ಎಫ್ ಅಧ್ಯಾಯ-೨. ಇವರು ಆಂದ್ರಪ್ರದೇಶದ ದಲ್ಲಿ ಇರುವ ಅನಂತಪುರಂ ಜಿಲ್ಲೆಯ ದವರು ನೀಲಕಾಂಟ ಪುರಂ ಗ್ರಾಮದವರು

ಫಿಲ್ಮೋಗ್ರಾಫಿ

ಬದಲಾಯಿಸಿ
ವರ್ಷ ಶೀರ್ಷಿಕೆ ಟಿಪ್ಪಣಿ
2014 ಉಗ್ರಂ ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ, ಬ್ಲಾಕ್ ಬಾಸ್ಟರ್.
2018 ಕೆ.ಜಿ.ಎಫ್: ಅಧ್ಯಾಯ 1 [] ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ, ಬ್ಲಾಕ್ ಬಾಸ್ಟರ್.
2020 ಕೆ.ಜಿ.ಎಫ್: ಅಧ್ಯಾಯ 2[] ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ
2021 ಉಗ್ರಂ ವೀರಂ[] ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ

ಪ್ರಶಸ್ತಿ ಮತ್ತು ನಾಮನಿರ್ದೇಶನ

ಬದಲಾಯಿಸಿ
ವರ್ಷ ಅವಾರ್ಡ್ ವರ್ಗ ಚಲನಚಿತ್ರ ಫಲಿತಾಂಶ
2015 ಫಿಲ್ಮಫೇರ್ ಅತ್ಯುತ್ತಮ ನಿರ್ದೇಶಕ ಉಗ್ರಂ ಗೆಲುವು
ಸೈಮ ಅತ್ಯುತ್ತಮ ಡೆಬ್ಯೂಟಂಟ್ ಡೈರೆಕ್ಟರ್ ಗೆಲುವು
2018 ಫಿಲ್ಮಿಬೀಟ್ ಅವಾರ್ಡ್ ಅತ್ಯುತ್ತಮ ನಿರ್ದೇಶಕ ಕೆ.ಜಿ.ಎಫ್: ಅಧ್ಯಾಯ 1 ಗೆಲುವು
2019 ಸಿಟಿ ಸೈನ್ ಅವಾರ್ಡ್ ಗೆಲುವು
ಜೀ ಕನ್ನಡ ಹೆಮ್ಮೆಯ ಕನ್ನಡಿಗ ಗೆಲುವು
ಸೈಮ ಗೆಲುವು

ಉಲ್ಲೇಖಗಳು

ಬದಲಾಯಿಸಿ
  1. "I now have a team that decides the work I should do: Srimurali - Times of India". The Times of India. Retrieved 1 January 2020. {{cite news}}: Cite has empty unknown parameter: |1= (help)
  2. "KGF director Prashanth Neel on working with Yash, film's core idea, and sequel plans- Entertainment News, Firstpost". Firstpost. 22 December 2018. Retrieved 1 January 2020. {{cite news}}: Cite has empty unknown parameter: |1= (help)
  3. "KGF: Chapter 1 — Yash, director Prashanth Neel on their upcoming film, and taking cues from SS Rajamouli- Entertainment News, Firstpost". Firstpost. 16 December 2018. Retrieved 1 January 2020. {{cite news}}: Cite has empty unknown parameter: |1= (help)
  4. "'KGF Chapter-2': Team commences the shoot in Cyanide hills - Times of India". The Times of India. Retrieved 1 January 2020. {{cite news}}: Cite has empty unknown parameter: |1= (help)
  5. "'Ugramm Veeram' a sequel to 'Ugramm'? - Times of India". The Times of India. Retrieved 1 January 2020. {{cite news}}: Cite has empty unknown parameter: |1= (help)