ಪ್ರಭಾಕರ ನೀರ್‌ಮಾರ್ಗ

ಪ್ರಭಾಕರ ನೀರ್‌ಮಾರ್ಗ[] ಇವರು ಮಂಗಳೂರಿನ ನೀರ್‌ಮಾರ್ಗದಲ್ಲಿ ಜನಿಸಿದ್ದು ವಿದ್ಯಾಭ್ಯಾಸದ ಬಳಿಕ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ

ವಿದ್ಯಾಭ್ಯಾಸ

ಬದಲಾಯಿಸಿ
  1. ಬಿ. ಎ ಪದವಿ , `ಉನ್ನತ ಶ್ರೇಣಿಯೊಂದಿಗೆ ಚಿನ್ನದ ಪದಕ’ ಶ್ರೀ ಮಹಾವೀರ ಕಾಲೇಜು, ಮೂಡಬಿದ್ರಿ
  2. ಎಂ.ಎ ಸಾಹಿತ್ಯ (ಮೈಸೂರು ವಿವಿ)
  3. ಎಂ.ಬಿ.ಎ (ಅಲಗಪ್ಪನ್ ವಿವಿ)
  4. ಪಿಎಚ್.ಡಿ ಪದವಿ (ಮಂಗಳೂರು ವಿವಿ)

ನಿರ್ವಹಿಸಿದ ಹುದ್ದೆಗಳು

ಬದಲಾಯಿಸಿ
  1. ವಿಶ್ವವಿದ್ಯಾನಿಲಯದಲ್ಲಿ ಆಡಳಿತಾತ್ಮಕ ಸೇವೆ
  2. ಉಪ ಕುಲಸಚಿವ
  3. ಉಪ ನಿರ್ದೇಶಕ, ಅಂಚೆತೆರಪಿನ ಶಿಕ್ಷಣ ನಿರ್ದೇಶನಾಲಯ
  4. ಮಂಗಳೂರು ವಿ.ವಿ.ಯ ಉಪ ಕುಲಸಚಿವ ,ಎಸ್ಟೇಟ್ ಅಧಿಕಾರಿ ಸೇವೆ ಸಲ್ಲಿಸಿ ೨೦೧೯ರಲ್ಲಿ ಸೇವೆಯಿಂದ ನಿವೃತ್ತಿ

ಪ್ರಸ್ತುತ

ಬದಲಾಯಿಸಿ

ಪ್ರಾಂಶುಪಾಲರು, ಮ್ಯಾಪ್ಸ್‌ ಸಂದ್ಯಾ ಕಾಲೇಜು, ಮಂಗಳೂರು

ಲೇಖಕರ ಕೃತಿಗಳು

ಬದಲಾಯಿಸಿ

ಲೇಖಕರ ಕೃತಿಗಳು[]

ಕೃತಿಗಳು

ಬದಲಾಯಿಸಿ
  1. ದಾಯಿತ್ವ: ಸಾಮಾಜಿಕ ಕಾದಂಬರಿ(1997) 99ನೇ ಅಖಿಲ ಭಾರತ
  2. ಶಿಶಿರ:ಪ್ರೇಮ ಕಾವ್ಯ ಕಾದಂಬರಿ(1998)
  3. ಪ್ರತಿಶೋಧ: ಸಾಮಾಜಿಕಕಾದಂಬರಿ (1999)
  4. ತಿಲ್ಲಾನ:ತುಳುನಾಡಿನ ಸಂಸ್ಕøತಿಯ ಆಧಾರಿತ ಕಾದಂಬರಿ(2000)
  5. ಧೀಂಗಣ:ಯಕ್ಷಗಾನ ಕೇಂದ್ರೀತ ಕಾದಂಬರಿ (2001)ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ `ಶ್ರೇಷ್ಠ ಕೃತಿ’ ಎಂಬ ಕೀರ್ತಿ ಪಡೆದಿದೆ
  6. ಅಘ್ರ್ಯ:ಸಾಮಾಜಿಕ ಕಾದಂಬರಿ (2002)
  7. ದಳವಾಯಿ ದುಗ್ಗಣ:ತುಳು ಐತಿಹಾಸಿಕ ಕಾದಂಬರಿ (2003) ಪ್ರತಿಷ್ಟಿತ ಪಣಿಯಾಡಿ ಪ್ರಶಸ್ತಿ ಪಡೆದಿದೆ.
  8. ತಂಬಿಲ:ನಾಗಾರಾಧನೆ ಕ್ರೇಂದ್ರೀತ ಕನ್ನಡ ಕಾದಂಬರಿ(2004)
  9. ಭೀಕರ ನ್ಯಾಯಕಟ್ಟೆ:ತುಳು ಐತಿಹಾಸಿಕನಾಟಕ (2005)
  10. ಕಂಬುಲ:ಕಂಬಳ ಜನಪದ ಕ್ರೀಡೆ ಆಧಾರಿತ ಕನ್ನಡ ಕಾದಂಬರಿ(2006)
  11. ಮಂಗಳೂರು ಕ್ರಾಂತಿ:ಐತಿಹಾಸಿಕ ಕಾದಂಬರಿ(2007)ಪ್ರತಿಷ್ಠಿತ ವಿಶುಕುಮಾರ್ ಪ್ರಶಸ್ತಿ ಹಾಗೂ ಕರಾವಳಿ ಸಾಂಸ್ಕ್ರತಿಕ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ ಪಡೆದಿದೆ
  12. ಮಾದಿರ:ತುಳು ಸಂಸ್ಕøತಿಯನ್ನು ಬಿಂಬಿಸುವ ಕನ್ನಡ ಕಾದಂಬರಿ(2008)
  13. ಮದಿಪು:ಸಾಮಾಜಿಕ ಕನ್ನಡ ಕಾದಂಬರಿ(2009)
  14. ಮಥನ:ಸಾಮಾಜಿಕ ಕನ್ನಡ ಕಾದಂಬರಿ(2010)
  15. ಜಾತ್ರೆ:ಸಾಮಾಜಿಕ ಕನ್ನಡ ಕಾದಂಬರಿ(2011)
  16. ಭಾರಣೆ:ಸಾಮಾಜಿಕ ಕನ್ನಡ ಕಾದಂಬರಿ(2011)
  17. ವೇಷ:ಸಾಮಾಜಿಕ ಕನ್ನಡ ಕಾದಂಬರಿ(2012)
  18. ದಿಬ್ಬಣ:ಸಾಮಾಜಿಕ ಕನ್ನಡ ಕಾದಂಬರಿ(2013)
  19. ಗುರಿಕಾರ:ಸಾಮಾಜಿಕ ಕನ್ನಡ ಕಾದಂಬರಿ(2013)
  20. ತರಿಕಿಟ:ಯಕ್ಷಗಾನ ಆಧಾರಿತ ಕನ್ನಡ ಕಾದಂಬರಿ(2014)
  21. ಕಾರ್ಣಿಕ: ಭೂತರಾಧನೆ ಕೇಂದ್ರೀತ ಕನ್ನಡ ಕಾದಂಬರಿ(2016)
  22. ಕಾಲಚಕ್ರ: ಸಾಮಾಜಿಕ ಕನ್ನಡ ಕಾದಂಬರಿ (2017)
  23. ಧರ್ಮಚಾವಡಿ: ಸಾಮಾಜಿಕ ಕನ್ನಡ ಕಾದಂಬರಿ (2018)
  24. ಊರಸಂತೆ ಸಾಮಾಜಿಕ ಕನ್ನಡ ಕಾದಂಬರಿ ೨೦೧೮
  25. ಕಾಣದ ಕಡಲಿಗೆ ಸ್ವಾನುಭವದ ಶ್ರುತಿ ೨೦೧೯
  26. ತುಳುನಾಡು ನಾಡು ನುಡಿ ಸಂಸ್ಕೃತಿ (ಐತಿಹಾಸಿಕ)
  27. ಕಣ್ಮಣಿ ಸಾಮಾಜಿಕ ಕಾದಂಬರಿ -2021[]
  28. ತುಳು ಬದುಕು ಸಾಮಾಜಿಕ ಕಾದಂಬರಿ – 2022
  29. ಓಲಗ ಸಾಮಾಜಿಕ ಕಾದಂಬರಿ 2022
  30. ಸಾಗರದಾಚೆ ಒಂದುಲೋಕ

ಕಾದಂಬರಿಗಳ ಬಗ್ಗೆ ಪ್ರಕಟಗೊಂಡ ವಿಮರ್ಶಾ ಕೃತಿಗಳು

ಬದಲಾಯಿಸಿ
  1. `ಸಂಸ್ಕ್ರತಿ ಜಾತ್ರೆ’ - ಡಾ. ಸಾತ್ವಿಕ್
  2. `ನೀರ್‍ಮಾರ್ಗರ ಕಾದಂಬರಿಗಳಲ್ಲಿ ಪ್ರಾದೇಶಿಕತೆ’ - ಶ್ರೀ ಪ್ರತಾಪ್‍ಚಂದ್ರ ಶೆಟ್ಟಿ ಹಳ್ನಾಡ್
  3. . ನೆಲದ ದನಿ’ ಪ್ರಭಾಕರ್ ನೀರ್‍ಮಾರ್ಗರ ಬದುಕು ಬರಹ - ಶ್ರೀ ಪ್ರತಾಪ್‍ಚಂದ್ರ ಶೆಟ್ಟಿ ಹಳ್ನಾಡ್(ಸಂ.)
  4. ಸಿರಿಮರಾಯಿ – ಡಾ. ಪ್ರಭಾಕರ ನೀರ್‌ಮಾರ್ಗರವರ ಸಮಗ್ರ ಸಾಹಿತ್ಯಯಾನ ಬೆನೆಟ್‌ ಜಿ. ಅಮ್ಮನ್ನ(ಸಂ.)

ಉಲ್ಲೇಖ

ಬದಲಾಯಿಸಿ
  1. "ಮಂಗಳೂರು: ಡಾ. ಪ್ರಭಾಕರ ನೀರ್‌ಮಾರ್ಗ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ". November 2023.
  2. "ಪ್ರಭಾಕರ್‌ ನೀರ್‌ಮಾರ್ಗ".
  3. "ಮಂಗಳೂರು: ಹಿರಿಯ ಲೇಖಕ ಡಾ. ಪ್ರಭಾಕರ್ ನೀರ್‌ಮಾರ್ಗ ಅವರ 'ಕಣ್ಮಣಿ' ಕೃತಿ ಬಿಡುಗಡೆ".