ಪ್ರದೀಪ್ ಸರ್ಕಾರ್

ಪಶ್ಚಿಮ ಬಂಗಾಳದ ರಾಜಕಾರಣಿ

ಪ್ರದೀಪ್ ಸರ್ಕಾರ್ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಗೆ ಸೇರಿದ ಭಾರತೀಯ ಉದ್ಯಮಿ ಮತ್ತು ಪಶ್ಚಿಮ ಬಂಗಾಳದ ರಾಜಕಾರಣಿ. ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯರಾಗಿದ್ದಾರೆ .

ಪ್ರದೀಪ್ ಸರ್ಕಾರ್

ಪಶ್ಚಿಮ ಬಂಗಾಳ ವಿಧಾನಸಭೆ
ಹಾಲಿ
ಅಧಿಕಾರ ಸ್ವೀಕಾರ 
೨೮ ನವೆಂಬರ್ ೨೦೧೯
ಪೂರ್ವಾಧಿಕಾರಿ ದಿಲೀಪ್ ಗೋಷ್
ಮತಕ್ಷೇತ್ರ ಖರಗ್ಪುರ್ ಸದರ್
ವೈಯಕ್ತಿಕ ಮಾಹಿತಿ
ಜನನ ೧೯೭೧/೭೨[೧]
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಅಖಿಲ ಭಾರತ ತೃಣಮೂಲ ಕಾಂಗ್ರೆಸ್
ಅಭ್ಯಸಿಸಿದ ವಿದ್ಯಾಪೀಠ ವಿದ್ಯಾಸಾಗರ್ ವಿಶ್ವವಿದ್ಯಾಲಯ
ವೃತ್ತಿ ಉದ್ಯಮಿ, ರಾಜಕಾರಣಿ

ಜೀವನಚರಿತ್ರೆ ಬದಲಾಯಿಸಿ

ಸರ್ಕಾರ್ ೧೯೯೩ ರಲ್ಲಿ ವಿದ್ಯಾಸಾಗರ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. [೧] ಅವರು ೨೮ ನವೆಂಬರ್ ೨೦೧೯ ರಂದು ಖರಗ್‌ಪುರ್ ಸದರ್‌ನಿಂದ ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. [೨] [೩] [೪] ಖರಗ್‌ಪುರ ಸದರ್‌ನ ಯಾವುದೇ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗೆ ಇವರ ಗೆಲುವು ಮೊದಲ ಗೆಲುವು. [೫] [೬]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ "PRADIP SARKAR". www.myneta.info. Retrieved 28 November 2019.
  2. "West Bengal bypolls: TMC's Tapan Deb Singha, Pradip Sarkar win Kaliaganj, Kharagpur seats". India Today. 28 November 2019. Retrieved 28 November 2019.
  3. "TMC Wins All 3 Bypoll Seats; Vote Against Arrogance, Says Mamata". The Quint. 28 November 2019. Retrieved 28 November 2019.
  4. "West Bengal bypolls: TMC wins two seats, leads on the other, while BJP trails". Republic TV. 28 November 2019. Retrieved 28 November 2019.
  5. "তৃণমূলের হ্যাটট্রিক! সবুজ ঝড়ে ফিকে গেরুয়া স্বপ্ন". Ei Samay (in Bengali). 28 November 2019. Retrieved 28 November 2019.
  6. "খড়গপুরে ঐতিহাসিক জয় তৃণমূলের, প্রশ্নের মুখে দিলীপ ঘোষের নেতৃত্ব". The Indian Express (in Bengali). 28 November 2019. Retrieved 28 November 2019.