ಪ್ರಜೆಗಳು ಪ್ರಭುಗಳು

ಪ್ರಜೆಗಳು ಪ್ರಭುಗಳು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಪ್ರಜೆಗಳು ಪ್ರಭುಗಳು
ಪ್ರಜೆಗಳು ಪ್ರಭುಗಳು
ನಿರ್ದೇಶನಭೀಮನಾಗರಾಜ್, ಶ್ರೀಮತಿ ವಿಜಯಲಕ್ಷ್ಮಿವಿಶುಕುಮಾರ್
ನಿರ್ಮಾಪಕಶ್ರಾವಣ ಕುಮಾರ್
ಪಾತ್ರವರ್ಗದೇವರಾಜ್ ವಿಜಯರಂಜಿನಿ ಸುಂದರ್ ರಾಜ್, ಹೆಚ್.ಜಿ.ಸೋಮಶೇಖರ್, ಮೈಸೂರು ಲೋಕೇಶ್, ಲೋಕನಾಥ್, ದೊಡ್ಡಣ್ಣ, ಮೈಕೋ ಚಂದ್ರು, ವಾಸುದೇವರಾವ್
ಸಂಗೀತಮನೋರಂಜನ್ ಪ್ರಭಾಕರ್
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶ್ರವಣ ಕುಮಾರ ಮೂವೀಸ್
ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.