ಪೆಂಗೋ [] ದಕ್ಷಿಣ-ಮಧ್ಯ ದ್ರಾವಿಡ ಭಾಷೆ. ಒಡಿಶಾದ ನಬರಂಗ್‌ಪುರ ಜಿಲ್ಲೆಯಲ್ಲಿ ಪೆಂಗೋ ಪೊರಾಜ ಜನರು ಮಾತನಾಡುತ್ತಾರೆ. ಹೆಚ್ಚಿನ ಭಾಷಿಕರು ಒಡಿಯಾ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.[]

ಪೆಂಗೊ
ಬಳಕೆಯಲ್ಲಿರುವ 
ಪ್ರದೇಶಗಳು:
Iಭಾರತ
ಒಟ್ಟು 
ಮಾತನಾಡುವವರು:
೧,೩೦೦
ಭಾಷಾ ಕುಟುಂಬ:
 ದಕ್ಷಿಣ-ಮಧ್ಯ
  ಗೊಂಡಿ-ಕುಯಿ
   ಮಂಡ-ಪೆಂಗೊ
    ಪೆಂಗೊ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: peg

ಧ್ವನಿಶಾಸ್ತ್ರ

ಬದಲಾಯಿಸಿ

ಸ್ವರಗಳು[]

ಬದಲಾಯಿಸಿ
ಸ್ವರಗಳು
ನಾಲಗೆ ಮುಂಭಾಗ ನಾಲಗೆ ಮಧ್ಯೆ ನಾಲಗೆ ಹಿಂಭಾಗ
ಹ್ರಸ್ವ ದೀರ್ಘ ಹ್ರಸ್ವ ದೀರ್ಘ ಹ್ರಸ್ವ ದೀರ್ಘ
ಉನ್ನತ i u
ನಡು e o
ಅವನತ a

ವ್ಯಂಜನಗಳು[]

ಬದಲಾಯಿಸಿ
ವ್ಯಂಜನಗಳು
ಓಷ್ಠ್ಯ ದಂತ್ಯ ಮೂರ್ಧನ್ಯ ತಾಲವ್ಯ ಕಂಠ್ಯ ಗಲಕುಹರ
ಅನುನಾಸಿಕ m n ɳ ŋ
ಸ್ಪರ್ಷ ಅಘೋಷ p t ʈ c k
ಘೋಷ b d ɖ ɟ ɡ
ಅನುಘರ್ಷ ಅಘೋಷ s h
ಘೋಷ z
ಅಂದಾಜು ಕೇಂದ್ರ ʋ j
ಪಾರ್ಶ್ವ l
ಕಂಪಿತ ɾ ɽ

ಉಲ್ಲೇಖಗಳು

ಬದಲಾಯಿಸಿ
  1. also Pengu; Hengo; Hengo Poraja; Jani; Muddali; Paraja; Pango; Pengua
  2. https://www.diva-portal.org/smash/get/diva2:772967/FULLTEXT01.pdf
  3. Krishnamurti, Bhadriraju (2003). The Dravidian languages (null ed.). Cambridge: Cambridge University Press. p. 56. ISBN 9780511060373.
  4. https://profilpelajar.com/article/Pengo_language


ಬಾಹ್ಯ ಕೊಂಡಿಗಳು

ಬದಲಾಯಿಸಿ