ಪುಷ್ಪಗಿರಿ ಬೆಟ್ಟ
ಪುಷ್ಪಗಿರಿ ಬೆಟ್ಟವು ೧೭೧೨ ಮೀಟರುಗಳಷ್ಟು ಎತ್ತರವಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುವ ಪುಷ್ಪಗಿರಿ ವನ್ಯಧಾಮದಲ್ಲಿ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಇದು ರಾಜಕೀಯವಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಬರುತ್ತದೆ. ಪ್ರತಿ ವರ್ಷ ಸಾವಿರಾರು ಚಾರಣಿಗರು ಪುಷ್ಪಗಿರಿ ಬೆಟ್ಟವನ್ನು ಹತ್ತುತ್ತಾರೆ.
Wikimedia Commons has media related to Pushpagiri.