ಪುಲಿಕೇಶಿ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಕಣ್ಮರೆಯಾದ ಕಾಮಿನಿ
  • ನಗರದಲ್ಲಿ ಗೂಢಚಾರಿ
  • ರಹಸ್ಯಲಕ್ಷ್ಮಿ
  • ಸುಂದರಿಯರ ಕೊಲೆ