ಪುರುಷೋತ್ತಮ (೨೦೨೨ ರ ಚಲನಚಿತ್ರ)
ಪುರುಷೋತ್ತಮ - ೨೦೨೨ರಲ್ಲಿ ಬಿಡುಗಡೆಯಾದ ಕನ್ನಡಚಲನಚಿತ್ರಗಳಲ್ಲೊಂದು. ಇದು ಸಸ್ಪೆನ್ಸ್ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ.ಕ್ರೀಡಾ ಕ್ಷೇತ್ರದಲ್ಲಿ ಭರ್ಜರಿ ಸಾಧನೆ ಮಾಡಿರುವ ಎ.ವಿ.ರವಿ ಈ ಚಿತ್ರದ ನಾಯಕರು. ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ.
ನಿರ್ದೇಶಕ : ಅಮರನಾಥ್ .ಎಸ್.ವಿ
ನಿರ್ಮಾಪಕ : ಎ.ವಿ. ರವಿ
ಸಂಗೀತ : ಶ್ರೀಧರ್ .ವಿ. ಸಂಭ್ರಮ್