ಪುರಿಯಾ
ಪುರಿಯಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಪ್ರಮುಖ ರಾಗವಾಗಿದೆ. ಇದು ಶಾಡವ- ಶಾಡವ ರಾಗವಾಗಿದೆ .
ಈ ರಾಗದಲ್ಲಿ ಪಂಚಮವು ವರ್ಜ್ಯವಾಗಿದ್ದು,ರಿಷಭ ಕೋಮಲ ಹಾಗೂ ಮಧ್ಯಮವು ತೀವ್ರವಾಗಿದೆ. ಉಳಿದ ಸ್ವರಗಳು ಶುದ್ಧ ಸ್ವರಗಳಾಗಿವೆ.
ಗಂಧಾರವು ವಾದಿ ಸ್ವರ ಹಾಗೂ ನಿಷಾಧವು ಸಂವಾದಿ ಸ್ವರ.
ಈ ರಾಗವು ರಾತ್ರಿ ವೇಳೆಯ ಪ್ರಮುಖ ರಾಗವಾಗಿದ್ದು,ಇದು ಪೂರ್ವರಂಗ ಪ್ರಧಾನ ರಾಗಿವಾಗಿದೆ. ಇದರಲ್ಲಿ ಮಂದ್ರ ಮತ್ತು ಸಪ್ತಕದಲ್ಲಿ ವಿಸ್ತರಿಸಬಹುದಾಗಿದೆ.
ಪಕಡ್ ಅಥವಾ ಚಲನ್
ಬದಲಾಯಿಸಿನಿ ನಿ ನಿ ಮ, ನಿ ಧ ನಿ
ರಿ ಸಾ
ಮಾ, (ನಿ) ದ (ಸಾ) ನಿ (ರಿ) ಸ () = ಹೆಚ್ಚಿನ ಸ್ವರ
ನಿ ರಿ ಗ
ನಿ ರಿ ಗ, ಗ ರಿ ಸಾ
ನಿ ರಿ ಮಾ ಮಾ ಗ
ಮ ಧಾ ನಿ, ಮ ಧಾ, ಗ ಮ ಗ
ವಿವರಗಳು
ಬದಲಾಯಿಸಿಲಕ್ಷನ | ಮೌಲ್ಯ |
---|---|
ಥಾಟ್ | ಮಾರ್ವಾ |
ಆರೋಹಣ | ನಿ ರಿ ಗ ಮ ದ ನಿ ರಿ ಸ |
ಅವರೋಹಣ | ಸ ನಿ ದ ಮ ಗ ರಿ ಸನಿ |
ಸಮರ್ (ದಿನದ ಸಮಯ) | ಸೂರ್ಯಾಸ್ತ ಅಥವಾ ನಂತರ |
ರಸ | ಶಾಂತಿ (ಸಮಭಾವ/ಶಾಂತಿ)
ಗಂಭೀರ್ (ಗಂಭೀರತೆ) |
ಸಂಬಂಧಿತ ರಾಗಗಳು | ಕಾನಡಾ, ಹಿಂದೋಳ, ಕಲ್ಯಾಣ್ |
ಮೂಲಗಳು
ಬದಲಾಯಿಸಿBor, Joep (c. 1997), The Raga Guide, Charlottesville,Virginia: Nimbus Records, archived from the original on 2009-07-15ಟೆಂಪ್ಲೇಟು:Rāgas as per Performance Time