ಪುತ್ತಿಗೆ ಪಂಚಾಯತ್

ಪುತ್ತಿಗೆ ಗ್ರಾಮವು ಮೂಡಬಿದ್ರೆ ಪಟ್ಟಣದಿಂದ ೫ ಕಿ.ಮೀ. ದೂರದಲ್ಲಿದೆ. ಪುತ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ೧೧ ಜನ ಕಾರ್ಯನಿರ್ವಾಯಿಸುತ್ತಿದ್ದಾರೆ. ಪುತ್ತಿಗೆ ಗ್ರಾಮದ ಒಟ್ಟು ಜನಸಂಖ್ಯೆ ೮೨೭೯,ಇದರಲ್ಲಿ ಗಂಡಸರು ೪೨೦೫ ಹಾಗೂ ಹೆಂಗಸರು ೪೦೭೪.ಈ ಗ್ರಾಮದಲ್ಲಿ ೩ ಸಮುದಾಯ ಭವನಗಳು ಸ್ಥಾಪಿತವಾಗಿದೆ.ಅವುಗಳಲ್ಲಿ ಕಂಚಿಬೈಲು ಪದವು,ಮಿತ್ತಬೈಲು,ಪುತ್ತಿಗೆ ಪಂಚಾಯತ್.ಪುತ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಮದುವೆ ಮಂಟಪಗಳು ಇದೆ. ಪುತ್ತಿಗೆ ದೇವಸ್ಥಾನ, ಅನ್ನಪುರ್ಣೆಶ್ವರಿ ದೇವಸ್ಥಾನ,ಕೊಡ್ಯಡ್ಕ ಇತ್ಯಾದಿ ದೇವಸ್ಥಾನಗಳು ಈ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತದೆ. ಪುತ್ತಿಗೆ ಪರಿಸರವು ೧೫೭.೫೭ಎಕ್ರೆ ಅರಣ್ಯ ಭೂಮಿಯನ್ನು ಹೊಂದಿದೆ.[]

ಪುತ್ತಿಗೆ ಪಂಚಾಯತ್

ಶೇಂದಿ ಅಂಗಡಿಗಳು

ಬದಲಾಯಿಸಿ
  1. . ಸಂಪಿಗೆ
  2. . ಗುಡ್ಡೆಯಂಗಡಿ
  3. . ನೆಲ್ಲಿಗುಡ್ಡೆ

ಗ್ರಾ.ಪಂ ವ್ಯಾಪ್ತಿಯಲ್ಲಿರುವ ಪ್ರಮುಖ ವ್ಯಕ್ತಿಗಳು

ಬದಲಾಯಿಸಿ
  1. ಆಡಿಗಲ್ ಶ್ರೀನಿವಾಸ ಭಟ್,ಶ್ರೀನಿವಾಸ್
  2. ರಾವ್,ವಾದಿರಾಜ ಮಡ್ಮಣ್ಣಾಯ,
  3. ಪಾಂಡುರಂಗ ಭಟ್,
  4. ಜಯರಾಮ.ವಲೇರಿಯನ್ ಸಿಕ್ವೇರ
  5. ವಾದಿರಾಜ ರಾವ. ಕೃಷ್ಣ ಶೆಟ್ಟಿ


ಸರಕಾರಿ ಶಾಲೆಗಳು

ಬದಲಾಯಿಸಿ
  1. ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಪುತ್ತಿಗೆ
  2. ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಕುಂಗೂರು
  3. ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಹಂಡೇಲು

ಗ್ರಾ.ಪಂ ವ್ಯಾಪ್ತಿಯಲ್ಲಿರುವ ಪ.ಜಾತಿ ಕಾಲನಿ

ಬದಲಾಯಿಸಿ
  1. ಆನಡ್ಕ
  2. ಪಾದೆ
  3. ಮಿತ್ತಬೈಲು

ಗ್ರಾ.ಪಂ ವ್ಯಾಪ್ತಿಯ ಉದ್ಯೋಗ

ಬದಲಾಯಿಸಿ
  1. ಕೃಷಿ[ಶಾಶ್ವತವಾಗಿ ಮಡಿದ ಕೊಂಡಿ]
  2. ಸ್ವ-ಉದ್ಯೋದಗ
  3. ಕೂಲಿ,ಇತರ []

ಅಂಗನವಾಡಿ ಕೇಂದ್ರಗಳು

ಬದಲಾಯಿಸಿ
  1. ಗುಂಡ್ಯಡ್ಕ
  2. ಮಿತ್ತಬೈಲು
  3. ಗುಡ್ಡೆಯಂಗಡಿ
  4. ಕುಂಗೂರು
  5. ಪಳಕಳ
  6. ಪುತ್ತಿಗೆ ಪಂಚಾಯತ್ ಬಳಿ
  7. ಸಂಪಿಗೆ
  8. ಹಂಡೇಲು-೧
  9. ಹಂಡೇಲು-೨[]

ಉಲ್ಲೇಖ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. <https://villageinfo.in › Karnataka › Dakshina Kannada › Mangalore>
  2. <www.brandbharat.com/.../Dakshina%20Kannada_MANGALORE_..>
  3. <https://www.villagemaps.in/karnataka/puthige-mangalore-dakshina-kannada-617460/[ಶಾಶ್ವತವಾಗಿ ಮಡಿದ ಕೊಂಡಿ]>