ಪೀಠ ಎಂದರೆ ಕುಳಿತುಕೊಳ್ಳುವ ಸ್ಥಳ. ಈ ಪದವು ಹೆಚ್ಚುವರಿ ಲಕ್ಷಣಗಳನ್ನು ಒಳಗೊಳ್ಳಬಹುದು, ಉದಾಹರಣೆಗೆ ಹಿಂಭಾಗ, ಕೈಯಾಧಾರ ಮತ್ತು ತಲೆಯಾಧಾರ.

ಒಂದು ರೇಲ್ವೆ ನಿಲ್ದಾಣದಲ್ಲಿ ಆಸನಗಳು

ಪೀಠದ ವಿಧಗಳು

ಬದಲಾಯಿಸಿ

ಕೆಳಗೆ ವಿಭಿನ್ನ ಪ್ರಕಾರಗಳ ಪೀಠಗಳ ಉದಾಹರಣೆಗಳಿವೆ:

  • ತೋಳುಕುರ್ಚಿ, ಕೈಯಾಧಾರಗಳನ್ನು ಒದಗಿಸಿರುವ ಕುರ್ಚಿ
  • ವಿಮಾನ ಆಸನ, ವಿಮಾನದಲ್ಲಿನ ಪ್ರಯಾಣಿಕರಿಗಾಗಿ
  • ಬಾರ್ ಆಸನ, ಬಾರ್‌ಗಳು ಮತ್ತು ಬಹುತೇಕ ಮನೆಗಳಲ್ಲಿ ಬಳಸಲಾದ ಎತ್ತರದ ಆಸನ
  • ಬೆಂಚು, ಉದ್ದವಾದ ಗಟ್ಟಿ ಆಸನ
  • ಸೈಕಲ್‍ನ ಆಸನ, ಸೈಕಲ್ ಮೇಲಿನ ಸೀಟು
  • ಕಾರ್ ಸೀಟು, ಮೋಟಾರು ವಾಹನದಲ್ಲಿನ ಸೀಟು
  • ಕುರ್ಚಿ, ಹಿಂಭಾಗವಿರುವ ಸೀಟು
  • ಶೇಸ್ ಲಾಂಗ್, ಕಾಲಿಗೆ ಆಧಾರವಿರುವ ಮೃದು ಕುರ್ಚಿ
  • ಸೋಫ಼ಾ, ಉದ್ದಗಿರುವ ಮೆತ್ತನೆಯ ಸೀಟು
  • ಕಂಟ್ರಿ ಸೀಟು, ಬ್ರಿಟಿಷ್ ಐಲ್ಸ್‌ನಲ್ಲಿನ ವೈಭವೋಪೇತ ಮನೆಗೆ ಪರ್ಯಾಯ ಹೆಸರು
  • ನಿಷ್ಕಾಸ ಪೀಠ, ಒಂದು ವಿಮಾನದಲ್ಲಿನ ಪಾರು ಪೀಠ
  • ಮಡಚಬಲ್ಲ ಸೀಟು
  • ಗಟ್ಟಿ ಸೀಟು
  • ಶಿಶು ಕಾರು ಸೀಟು, ಕಾರಿನಲ್ಲಿ ಚಿಕ್ಕ ಮಗುವಿಗಾಗಿ
  • ಜಂಪ್ ಸೀಟು, ಒಂದು ವಾಹನದಲ್ಲಿನ ಹೆಚ್ಚುವರಿ ಸೀಟು
  • ಎಡ ಸೀಟು, ನಿಯಂತ್ರಣ ಮಾಡುತ್ತಿರುವ ಸೀಟಿನಲ್ಲಿನ ಪೈಲಟ್
  • ಆಟಮನ್, ಮೃದು ಪಾದಪೀಠ ಅಥವಾ ಕುರ್ಚಿ
  • ಸಂಸದೀಯ ಪೀಠ, ಸಂಸದೀಯ ಚುನಾವಣಾ ಕ್ಷೇತ್ರಕ್ಕೆ ಪರ್ಯಾಯ ಹೆಸರು
  • ಪ್ಯೂ, ಚರ್ಚ್‌ನಲ್ಲಿನ ಉದ್ದನೆಯ ಸೀಟು
  • ಬಲ ಸೀಟು, ಸಹ ಪೈಲಟ್‍ನ ಸೀಟು
  • ಸ್ಯಾಡಲ್, ಪ್ರಾಣಿಗಳು, ಸೈಕಲ್‍ಗಳು, ಮಡಿಲಿನ/ಬೆನ್ನಿನ ಮೇಲೆ ಬಳಸಲಾದ ಒಂದು ಬಗೆಯ ಸೀಟು
  • ಜಾರುವ ಸೀಟು, ಹುಟ್ಟಿರುವ ದೋಣಿ
  • ಕೌಚ್
  • ಸ್ಟೂಲ್, ಕೈಯಾಧಾರ ಅಥವಾ ಹಿಂಭಾಗವಿರದ ಆಸನ
  • ಸಿಂಹಾಸನ, ಅರಸನ ಪೀಠ
  • ಗಾಲಿಕುರ್ಚಿ, ನಡೆಯಲು ಸಾಧ್ಯವಿರದವರಿಗೆ ಗಾಲಿಗಳಿರುವ ಕುರ್ಚಿ
"https://kn.wikipedia.org/w/index.php?title=ಪೀಠ&oldid=838683" ಇಂದ ಪಡೆಯಲ್ಪಟ್ಟಿದೆ