ಪೀಟರ್ ಸ್ಮಾರಕ ದೇವಾಲಯ

ಮಂಗಳೂರಿನ ಕ್ರೈಸ್ತ ಸಭೆಗಳ ಕ್ರೈಸ್ತರು ೧೦ ಕಿ.ಮೀ ದೂರವಿರುವ ವಾಮಂಜೂರಿನಲ್ಲಿ ವಾಸಿಸತೊಡಗಿದರಿಂದ ಅವರಿಗೆ ದೇವಾರದನೆಗೆ ಹೋಗುವುದು ಕಷ್ಠಸಾದ್ಯವಾದ್ದರಿಂದ ೨೦೦೩ರಲ್ಲಿ ಮಂಗಳೂರಿನ ವಾಮಂಜೂರಿನಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ಕ್ರೈಸ್ತರ ಆರಾಧನೆ ಆರಂಭವಾಯಿತು. ೮ ವರ್ಷದ ಬಳಿಕೆ ಅಂದರೆ ೨೦೧೨ರಲ್ನಿಲಿ ವೇಶನ ಕರೀದಿಸಿ ಹೊಸ ದೇವಾಲಯವನ್ನು ನಿರ್ಮಿಸಲಾಯಿತು. ವಾಮಂಜೂರು ಪರಿಸರದಲ್ಲಿರುವ, ಕುಡುಪು, ಪಚ್ಚನಾಡಿ, ಮೂಡುಶೆಡ್ಡೆ, ಚೆಕ್ ಪೋಸ್ಟ್, ನಿರಾಲ, ಮುಂತಾದ ಪ್ರದೇಶದಲ್ಲಿ ವಾಸಿಸುವ ಕ್ರೈಸ್ತರು ಈ ದೇವಾಲಯದ ಸದಸ್ಯರಾಗಿದ್ದಾರೆ.