ಪೀಟರ್ ಡಿಂಕ್ಲೆಜ್
ನಟ
ಪೀಟರ್ ಹೇಡನ್ ಡಿಂಕ್ಲೇಜ್ (ಜನನ ಜೂನ್ 11, 1969) ಒಬ್ಬ ಅಮೇರಿಕದ ನಟ. ಅವರು ಎಲ್ಫ್ (2003), ಫೈ೦ಡ್ ಮಿ ಗಿಲ್ಟಿ (2006), ಅಂಡರ್ಡಾಗ್ (2007), ಡೆತ್ ಅಟ್ ಎ ಫ್ಯೂನರಲ್ (2010) ಮತ್ತು ಐಸ್ ಏಜ್: ಕಾಂಟಿನೆಂಟಲ್ ಡ್ರಿಫ್ಟ್ (2012) ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ . ಇವರು ಗೇಮ್ ಆಫ್ ಥ್ರೋನ್ಸ್ ನಲ್ಲಿ ಟಿರಿಯನ್ ಲಾನ್ನಿಸ್ಟರ್ ಪಾತ್ರಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಎಮ್ಮಿ ಪ್ರಶಸ್ತಿಗಳಿಸಿದ್ದಾರೆ.
== ಪೀಟರ್ ಡಿ೦ಕ್ಲೆಜ್ == | |
---|---|
Born | ಪೀಟರ್ ಹೇಡನ್ ಡಿಂಕ್ಲೇಜ್ ಜೂನ್ 11, 1969 (ವಯಸ್ಸು 48) ಮೊರಿಸ್ಟೌನ್, ನ್ಯೂಜೆರ್ಸಿ |
Occupation(s) | ನಟ, ಚಲನಚಿತ್ರ ನಿರ್ಮಾಪಕ |
Years active | 1991-ಇಂದಿನವರೆಗೆ |
Works | On screen and stage |
Spouse | ಎರಿಕಾ ಸ್ಮಿತ್ (ವಿ. 2005) |
Children | 2 |
Awards | Full list |
ಆರಂಭಿಕ ಜೀವನ
ಬದಲಾಯಿಸಿಪೀಟರ್ ಹೇಡನ್ ಡಿಂಕ್ಲೇಜ್ ಜೂನ್ 11, 1969 ರಂದು ನ್ಯೂ ಜರ್ಸಿಯದ ಮೊರಿಸ್ಟೌನ್ನಲ್ಲಿ ಜನಿಸಿದರು. ಹುಟ್ಟುತ್ತಲೆ ಕುಬ್ಜತೆಗೆ ಕಾರಣವಾಗುವ ಅಹೊಂಡ್ರೊಪ್ಲಾಸಿಯಾ ಎ೦ಬ ಆನುವಂಶಿಕ ಅಸ್ವಸ್ಥತೆ ಹೊ೦ದಿದ್ದರು. [೧] 2005 ರಲ್ಲಿ ಅವರು ಎರಿಕಾ ಸ್ಮಿತ್ರನ್ನು ವಿವಾಹವಾದರು. ಅವರಿಗೆ ಒಬ್ಬ ಮಗಳಿದ್ದಾಳೆ. ಅವರು ಕ್ಯಾಥೊಲಿಕ್ . ಅವರು ಸಸ್ಯಾಹಾರಿ ಮತ್ತು ಪ್ರಾಣಿ ಹಕ್ಕುಗಳ ಬೆಂಬಲಿಗ ಮತ್ತು ಪ್ರತಿಪಾಲಕ.
ಉಲ್ಲೇಖಗಳು
ಬದಲಾಯಿಸಿ- ↑ Wang, Helena; Aquino, Tara (June 7, 2013). "25 Things You Didn't Know About Peter Dinklage". Complex. Archived from the original on July 24, 2016. Retrieved March 20, 2017.
{{cite web}}
: Unknown parameter|dead-url=
ignored (help)