ಪಿ.ಜಿ.ಆರ್.ಸಿಂಧ್ಯ

ಬದಲಾಯಿಸಿ

ಪಿ.ಜಿ.ಆರ್.ಸಿಂಧ್ಯ ರವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಸ್ನೇಹದ ಸೇತುವೆಂಯಂತೆ ಕೆಲಸ ಮಾಡುತ್ತಿರುವವರಲ್ಲಿ ಪಿ.ಜಿ.ಆರ್.ಸಿಂಧ್ಯ ಪ್ರಮುಖರು. ಭವಿಷ್ಯತ್ತಿನ ಮುಖ್ಯಮಂತ್ರಿಯಾಗಿ ರೂಪಗೊಳ್ಳುತ್ತಿರುವ ಇವರು ಅಪಾರ ಅನುಭವಿಗಳು.ರಾಜ್ಯದ ಪ್ರತಿ ಜಿಲ್ಲೆ.ತಾಲ್ಲೂಕು.ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿದವರು. ಕಾರ್ಯಕರ್ತರುನ್ನು ಬೆಳಸಲು ಪ್ರಯತ್ನಿಸಿದವರು. ಆ ಮೂಲಕ ಹಂತ ಹಂತವಾಗಿ ಈ ನಾಡಿನ ಜನನಾಯಕನಾಗಿ ರೂಪಗೊಳ್ಳುತ್ತಿರುವರು.