ಪಿ.ಎಂ.ಆಡಿಯೋಸ್
ಭಾರತದ ಸಂಗೀತ ಕಂಪನಿ
ಪಿ. ಎಂ. ಆಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ಸ್[೧] ಕರ್ನಾಟಕ ಮೂಲದ ಭಾರತೀಯ ಸಂಗೀತ (ರೆಕಾರ್ಡ್ ಲೇಬಲ್) ಕಂಪನಿಯಾಗಿದೆ.[೨] ಇದು ಮುಖ್ಯವಾಗಿ ವಿವಿಧ ಭಾಷೆಯ ಸೌಂಡ್ ಟ್ರ್ಯಾಕ್ ಗಳನ್ನು ಪ್ರಕಟಿಸಲು ಮತ್ತು ಮಾರಾಟ ಮಾಡಲು ಹೆಸರುವಾಸಿಯಾಗಿದೆ.
ಮುಖ್ಯ ಕಾರ್ಯಾಲಯ | ಬೆಂಗಳೂರು |
---|---|
ಜಾಲತಾಣ | https://www.youtube.com/pmaudios |
ಇತಿಹಾಸ
ಬದಲಾಯಿಸಿಪಿ. ಎಂ. ಆಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ಸ್ ೨೦೧೫ ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.
ಕಲಾವಿದರ, ಸಂಯೋಜಕರ ಪಟ್ಟಿ
ಬದಲಾಯಿಸಿ- ಡಾ. ಎಂ. ಬಾಲಮುರಳಿ ಕೃಷ್ಣ
- ಹಂಸಲೇಖ[೩]
- ಪ್ರಿಯದರ್ಶಿನಿ
- ಡಾ.ಎಸ್.ಪಿ.ಬಾಲಸುಬ್ರಮಣ್ಯಂ[೪]
- ನೇದುನೂರಿ ಕೃಷ್ಣಮೂರ್ತಿ[೫]
- ಪ್ರಿಯ ಸಹೋದರಿಯರು
- ಮಹೇಶ್ ಮಹದೇವ್
- ಮಲ್ಲಾಡಿ ಬ್ರದರ್ಸ್
- ವಿದ್ಯಾಭೂಷಣ [೬]
- ಅಜಯ್ ವಾರಿಯರ್
- ಮಂಗಳಂ ಶಂಕರ್
- ಬದರಿಪ್ರಸಾದ್
- ಜಯತೀರ್ಥ ಮೇವುಂಡಿ [೭]
- ಚೇತನ್ ನಾಯಕ್
- ಎಂ.ಎಸ್.ವಿದ್ಯಾ ಇತರರು
ಬಿಡುಗಡೆಯಾದ ಕೆಲ ಧ್ವನಿಸುರುಳಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://musicbrainz.org/label/adf16370-ca72-4bdf-b747-c78f84cc5943/details
- ↑ https://www.discogs.com/label/1900975-PM-Audios-Entertainments
- ↑ ಹಂಸಲೇಖರ ಸಂಗೀತhttps://music.apple.com/in/album/yala-pada/1505276823
- ↑ https://music.apple.com/in/album/kandenu-sri-ranganathana-single/1505277465
- ↑ https://music.apple.com/in/album/hari-samarpana/1488295782
- ↑ ಪಿ.ಎಂ.ಆಡಿಯೋಸ್ ನಲ್ಲಿ ವಿದ್ಯಾಭೂಷಣ ಹಾಡುಗಳುhttps://music.apple.com/in/album/haripunyanama/1485681033
- ↑ https://music.apple.com/in/album/santanche-abhang-single/1485681835
ಬಾಹ್ಯ ಲಿಂಕ್ಗಳು
ಬದಲಾಯಿಸಿ- ಅಧಿಕೃತ ಜಾಲತಾಣ
- ಅಧಿಕೃತ ಯುಟ್ಯೂಬ್ ಚಾನಲ್
- ಅಧಿಕೃತ ಟ್ವಿಟರ್
- ಅಧಿಕೃತ ಫೇಸ್ ಬುಕ್ ಪೇಜ್