ಪಾರು ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಇದು 2018ರ ಡಿಸೆಂಬರ್ 3 ರಿಂದ 16 ಮಾರ್ಚ್ 2024 ರವರೆಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು.[೧] ಈ ಕಾರ್ಯಕ್ರಮವು ಝೀ ತೆಲುಗಿನ ದೂರದರ್ಶನ ಸರಣಿ ಮುದ್ದ ಮಂದಾರಂನ ಅಧಿಕೃತ ರಿಮೇಕ್ ಆಗಿದೆ.[೨] ಇದರಲ್ಲಿ ಶರತ್ ಪದ್ಮನಾಭನ್, ವಿನಯ ಪ್ರಸಾದ್ ಮತ್ತು ಮೋಕ್ಷಿತಾ ಪೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.[೩]


ಪಾರು
ಶೈಲಿಮನೋರಂಜನೆ
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸರಣಿಗಳು1
ಒಟ್ಟು ಸಂಚಿಕೆಗಳು1393
ನಿರ್ಮಾಣ
ಕ್ಯಾಮೆರಾ ಏರ್ಪಾಡುಮಲ್ಟಿ ಕ್ಯಾಮೆರಾ
ಸಮಯ22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ3 ಡಿಸೆಂಬರ್ 2018 – 16 ಮಾರ್ಚ್ 2024

ಕಥಾ ಹಂದರ ಬದಲಾಯಿಸಿ

ಈ ಕಥೆಯು ಅಖಿಲಾಂಡೇಶ್ವರಿ ಎಂಬ ದುರಹಂಕಾರದ ಮತ್ತು ಶ್ರೀಮಂತ ಮಹಿಳೆಯ ಸುತ್ತ ಸುತ್ತುತ್ತದೆ. ಪಾರು ಎಂಬ ಹಳ್ಳಿಯ ಬಡ ಹುಡುಗಿಯೊಬ್ಬಳು ಅವಳ ಮನೆಯಲ್ಲಿ ವಾಸಿಸಲು ಬಂದಾಗ ಪರಿಸ್ಥಿತಿ ಬದಲಾಗುತ್ತದೆ.

ಪಾತ್ರವರ್ಗ ಬದಲಾಯಿಸಿ

  • ಮೋಕ್ಷಿತಾ ಪೈ : ಪಾರು ಪಾತ್ರದಲ್ಲಿ. ಆದಿತ್ಯನ ಪತ್ನಿ ಮತ್ತು ಅಖಿಲಾಂಡಶ್ವೇರಿಯ ಹಿರಿ ಸೊಸೆ ()
  • ಶರತ್ ಪದ್ಮನಾಭನ್: ಆದಿತ್ಯನಾಗಿ, ಅಖಿಲಾಂಡಶ್ವೇರಿಯ ಹಿರಿ ಮಗ.()
  • ವಿನಯ ಪ್ರಸಾದ್[೪]: ಅಖಿಲಾಂಡೇಶ್ವರಿ ಪಾತ್ರದಲ್ಲಿ, ಆದಿತ್ಯ ಮತ್ತು ಪ್ರೀತಮ್ ತಾಯಿಯಾಗಿ.
  • ನಾಗೇಶ್ ಯಾದವ್: ಅಖಿಲಾಂಡೇಶ್ವರಿ ಗಂಡ ರಘು ಪಾತ್ರದಲ್ಲಿ, ಆದಿತ್ಯ ಮತ್ತು ಪ್ರೀತಮ್ ತಂದೆಯಾಗಿ. ಪಾರು ಮತ್ತು ಜನನಿ ಮಾವನಾಗಿ.
  • ಎಸ್. ನಾರಾಯಣ್[೫]: ವೀರಯ್ಯ ದೇವನಾಗಿ. ಜನನಿ ತಂದೆಯಾಗಿ, ಪ್ರೀತಮ್ ಮಾವನಾಗಿ.
  • ಸಿದ್ದು ಮೂಲಿಮಾನಿ[೬]: ಪ್ರೀತಮ್ ಆಗಿ, ಅಖಿಲಾಂಡೇಶ್ವರಿಯ ಕಿರಿ ಮಗ. ಜನನಿ ಗಂಡನಾಗಿ.ಆದಿತ್ಯನಾ ತಮ್ಮನಾಗಿ.
  • ಪವಿತ್ರಾ ಬಿ.ನಾಯಕ್: ಜನನಿ ಪಾತ್ರದಲ್ಲಿ, ವೀರಯ್ಯನ ಮಗಳಾಗಿ. ಅಖಿಲಾಂಡೇಶ್ವರಿ ಕಿರಿ ಸೊಸೆಯಾಗಿ. ಪ್ರೀತಮ್ ಪತ್ನಿಯಾಗಿ.
  • ಮಾನ್ಸಿ ಜೋಶಿ[೭]: ಅನುಷ್ಕಾ ಪಾತ್ರದಲ್ಲಿ, (ಅನ್ವಿತಾ)
  • ಸ್ನೇಹಾ ಈಶ್ವರ್[೮]
  • ಸಿತಾರಾː ದಾಮಿನಿ ಪಾತ್ರದಲ್ಲಿ,
  • ಉಳಿದ ಪಾತ್ರಗಳು:- ಪಾರು ತಂದೆ ಹನುಮಂತ, ಜನನಿ ಚಿಕ್ಕಮ್ಮ ರತ್ನವೇಣಿ ಇತ್ಯಾದಿ

ಅತಿಥಿ ಪಾತ್ರಗಳು ಬದಲಾಯಿಸಿ

  • ರಕ್ಷಿತ್ ಗೌಡ[೯]
  • ಅನನ್ಯ ಕಾಸರ್ವಳ್ಳಿ[೧೦]

ರೂಪಾಂತರಗಳು ಬದಲಾಯಿಸಿ

ಭಾಷೆ ಶೀರ್ಷಿಕೆ ಮೂಲ ಬಿಡುಗಡೆ ನೆಟ್‌ವರ್ಕ್(ಗಳು) ಕೊನೆಯದಾಗಿ ಪ್ರಸಾರವಾಯಿತು ಟಿಪ್ಪಣಿಗಳು
ತೆಲುಗು ಮುದ್ಧ ಮಂದಾರಂ



</br> ಮುದ್ದ ಮಂದಿರ
17 ನವೆಂಬರ್ 2014 ಜೀ ತೆಲುಗು 27 ಡಿಸೆಂಬರ್ 2019 ಮೂಲ
ತಮಿಳು ಸೆಂಬರುತಿ



</br> ಸೆಂಬರುತ್ತಿ
16 ಅಕ್ಟೋಬರ್ 2017 ಜೀ ತಮಿಳು 31 ಜುಲೈ 2022 ರಿಮೇಕ್
ಮಲಯಾಳಂ ಚೆಂಬರತಿ



</br> ಚೆಂಬರತ್ತಿ
26 ನವೆಂಬರ್ 2018 ಝೀ ಕೇರಳಂ 25 ಮಾರ್ಚ್ 2022
ಕನ್ನಡ ಪಾರು



</br> ಪಾರು
3 ಡಿಸೆಂಬರ್ 2018 ಜೀ ಕನ್ನಡ ಚಾಲ್ತಿಯಲ್ಲಿದೆ

ಉಲ್ಲೇಖಗಳು ಬದಲಾಯಿಸಿ

  1. "Daily soap 'paaru' to air an action-packed episode - Times of India". The Times of India. 21 February 2022. Retrieved 2023-07-01.
  2. "Watch new serial paaru from Monday - Times of India". The Times of India. 27 November 2018. Retrieved 2023-07-01.
  3. "Daily soap 'Paaru' completes 1000 episodes; here's what the lead actors Mokshitha Pai and Sharath Padmanabhan have to say - Times of India". The Times of India. 4 October 2022. Retrieved 2023-07-01.
  4. "Vinaya Prasad returns to the small screen - Times of India". The Times of India. 25 November 2018. Retrieved 2023-07-01.
  5. "S Narayan returns to daily soap paaru as Veerayya Deva - Times of India". The Times of India. 16 February 2022. Retrieved 2023-07-01.
  6. "Paaru Mahasanchike to be aired this week - Times of India". The Times of India. 10 February 2020. Retrieved 2023-07-01.
  7. "Mansi Joshi returns to paaru as Anushka after a long gap; details inside - Times of India". The Times of India. 8 February 2023. Retrieved 2023-07-01.
  8. "Sneha Eshwar is back to daily soap 'paaru' - Times of India". The Times of India. June 2022. Retrieved 2023-07-01.
  9. "Raksh features in Paaru serial - Times of India". The Times of India. 28 February 2019. Retrieved 2023-07-01.
  10. "Ananya Kasaravalli to play a cameo in 'paaru'; details inside - Times of India". The Times of India. 22 February 2022. Retrieved 2023-07-01.

ಬಾಹ್ಯ ಕೊಂಡಿಗಳು ಬದಲಾಯಿಸಿ

"https://kn.wikipedia.org/w/index.php?title=ಪಾರು&oldid=1217278" ಇಂದ ಪಡೆಯಲ್ಪಟ್ಟಿದೆ