ಪಾಪ ಪುಣ್ಯ, ಎಂ.ವಿ.ಕೃಷ್ಣಸ್ವಾಮಿ ನಿರ್ದೇಶನ ಮತ್ತು ಡಿ.ರಾಜಗೋಪಾಲ್ ನಿರ್ಮಾಪಣ ಮಾಡಿರುವ ೧೯೭೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪದ್ಮಚರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್ , ಅಶ್ವಥ್ ಮತ್ತು ಬಿ.ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾಪ ಪುಣ್ಯ
ಪಾಪ ಪುಣ್ಯ
ನಿರ್ದೇಶನಎಂ.ವಿ.ಕೃಷ್ಣಸ್ವಾಮಿ
ನಿರ್ಮಾಪಕಡಿ.ರಾಜಗೋಪಾಲ್
ಪಾತ್ರವರ್ಗಕಲ್ಯಾಣಕುಮಾರ್ , ಬಿ.ಸರೋಜಾದೇವಿ, ಅಶ್ವಥ್, ಆದಿವಾನಿ ಲಕ್ಷ್ಮೀದೇವಿ, ಅನಂತರಾಮ್ ಮಚ್ಚೇರಿ
ಸಂಗೀತಪದ್ಮಚರಣ್
ಛಾಯಾಗ್ರಹಣಹೆಚ್.ಎಂ.ಕೆ.ಮೂರ್ತಿ
ಬಿಡುಗಡೆಯಾಗಿದ್ದು೧೯೭೧
ಚಿತ್ರ ನಿರ್ಮಾಣ ಸಂಸ್ಥೆಗೋಪಾಲ್ ಫಿಲಂಸ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಕಲ್ಯಾಣಕುಮಾರ್
  • ನಾಯಕಿ(ಯರು) = ಬಿ.ಸರೋಜಾದೇವಿ
  • ಅಶ್ವಥ್
  • ಆದಿವಾನಿ ಲಕ್ಷ್ಮೀದೇವಿ
  • ಅನಂತರಾಮ್ ಮಚ್ಚೇರಿ

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/paapa-punya-1971
  2. https://kannadamoviesinfo.wordpress.com/2014/03/02/papa-punya-1971/