ಪರಪಂಚ (ಚಲನಚಿತ್ರ)

2015ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಪರಪಂಚ ( English: Parapancha ) ೨೦೧೬ ರ ಭಾರತದ ಕನ್ನಡ ಮನೋವೈಜ್ಞಾನಿಕ-  ಹಾಸ್ಯಮಯ ಚಿತ್ರ. ಈ ಚಿತ್ರವನ್ನು ಕ್ರಿಶ್ ಜೋಶಿ ಬರೆದು ನಿರ್ದೇಶಿಸಿದ್ದಾರೆ. ಯೋಗರಾಜ್ ಮೂವೀಸ್ ಮತ್ತು ವೇದಂ ಸ್ಟುಡಿಯೋಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ದಿಗಂತ್ ಮತ್ತು ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ  ಅನಂತ್ ನಾಗ್, ಭಾವನಾ ರಾವ್ ಮತ್ತು ಎಚ್ ಜಿ ದತ್ತಾತ್ರೇಯ ಇತರ ನಿರ್ಣಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಪರಪಂಚ
ನಿರ್ದೇಶನಕ್ರಿಶ ಜೋಶಿ
ನಿರ್ಮಾಪಕಯೋಗರಾಜ ಭಟ್
ಚಿತ್ರಕಥೆಕ್ರಿಶ ಜೋಶಿ
ಕಥೆಕ್ರಿಶ ಜೋಶಿ
ಪಾತ್ರವರ್ಗ
ದಿಗಂತ್
ರಾಗಿಣಿ ದ್ವಿವೇದಿ
ಅನಂತ ನಾಗ್
ಸಂಗೀತವೀರ ಸಮರ್ಥ್
ಛಾಯಾಗ್ರಹಣಸಂತೋಷ ರೈ ಪತಂಜೆ
ಸಂಕಲನಸುರೇಶ್ ಅರಸ್
ಸ್ಟುಡಿಯೋ
ಯೋಗರಾಜ್ ಮೂವೀಸ್
 ವೇದಂ ಸ್ಟುಡಿಯೋಸ್
ವಿತರಕರುವೇದಂ ಸ್ಟುಡಿಯೋಸ್
ಬಿಡುಗಡೆಯಾಗಿದ್ದು
  • ೧೫ ಜನವರಿ ೨೦೧೬ (2016-01-15) * * * *
ದೇಶಭಾರತ
ಭಾಷೆಕನ್ನಡ

ಟೆಂಪ್ಲೇಟು:Lang-kan

ನಟ ಯೋಗೇಶ್ ವಿಶೇಷ ಹಾಡಿನ ಸನ್ನಿವೇಶದಲ್ಲಿ ನಟಿಸಿದ್ದಾರೆ. []

ನಟ ವರ್ಗ

ಬದಲಾಯಿಸಿ

ದಿಗಂತ್ 

ರಾಗಿಣಿ ದ್ವಿವೇದಿ
ಅಶೋಕ್ 
ಅನಂತ್ ನಾಗ್ 
ರಂಗಾಯಣ ರಘು 
ಯೋಗರಾಜ್ ಭಟ್ 
ಭಾವನ ರಾವ್ 
ಅನಿತಾ ಭಟ್ 
ಕೆ.ಎಸ್. ಎಲ್  ಸ್ವಾಮಿ 
ಎಚ್. ಜಿ ದತ್ತಾತ್ರೇಯ 
ವಿ.ಮನೋಹರ್ 
ಸಾಗರ್. ಎಸ್ 
ವಿಕಾಸ್ 
ವಿಶೇಷ ಪಾತ್ರದಲ್ಲಿ ಯೋಗೇಶ್

ಉಲ್ಲೇಖಗಳು

ಬದಲಾಯಿಸಿ
  1. "Parapancha shoot almost complete". The Times of India. 19 May 2014.