ಪದ್ಮಾ ಚಿಕ್ಕೇರೂರ್


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜನನ-ಜೀವನ

ಬದಲಾಯಿಸಿ

ಜನ್ಮ ದಿನಾಂಕ ; ೩೧.೧೨.೧೯೪೦ ಜನ್ಮ ಸ್ಥಳ ; ಹಾಸನ ಜಿಲ್ಲೆಯ ಅರಸೀಕೆರೆ ವಿದ್ಯಾರ್ಹತೆ ; ಎಂ.ಎ.ರಾಷ್ತ್ರಾಭಾಷಾ ಪ್ರವೀಣೆ ಉದ್ಯೋಗ ; ನಿವ್ರತ್ತ ಶಿಕ್ಷಕಿ ತಂದೆ-ತಾಯಿ ; ಚನ್ನಪ್ಪಯ್ಯ, ಗೌರಮ್ಮ ಪತಿ ; ಗಣೇಶ್ ಮೂರ್ತಿ ಚಿಕ್ಕೇರೂರ್ ಮಕ್ಕಳು ; ದತ್ತಾತ್ರಿ, ಜ್ಯೋತಿಶಂಕರ್

ಪ್ರಕಟಿತ ಲೀಖನಗಳು

ಬದಲಾಯಿಸಿ
   *ಹುಡುಕಾಟ
   *ಹರಕೆಗಳು
   *ಉಳಿತಾಯದ ಗುಟ್ಟು
   *ಬಾಲ್ಯದ ಆಟ ಬದುಕಿನ ವ್ರತ್ತಿಯಾಯ್ತು
   *ಬೀಳ್ಕೊಡುಗೆ ಕವನ
   *ಗುರುವಿಗೆ ನಮ-ಕವನ
   *ಮಗುವಿಗೆ ಬೇಕು ಮಾತೆಯ ಮಮತೆ
   *ಸೆರಗು-ಬಹು ಉಪಯೋಗಿ
   *ಚಾರ್ ಧಾಮ್ ಯಾತ್ರಾ ( ಪ್ರವಾಸ ಕಥನ )
   '*ಗಂಗಾ' ನೀ ಒಯ್ಯಾರಿ ( ವರ್ಣಣೆ )ಆ
   *ಶ್ರಾವಣದ ಸಂಭ್ರಮ-ಪಂಚಮಿ ಹಬ್ಬ

ಪ್ರಶಸ್ತಿಗಳು

ಬದಲಾಯಿಸಿ
  # ಸಂವತ್ಸರ ವಿಶ್ವಕನ್ನಡ ಸಮೇಳನ ಪ್ರತಿಸ್ಟಿತ ಪ್ರಶಸ್ತಿ-೨೦೦೦
   #ಕರ್ನಾಟಕ ಸಾಂಸ್ಕ್ರಿತಿಕ ಸಂಘ - ಲಾಸ್ ಏಂಜಲೀಸ್ ಪ್ರಶಸ್ತಿ - ೨೦೦೦
   #ಟೈಟಲ್ಸ್ ಆ‌‌ಫ್ ಬೆಂಗಳೂರು - ಅಜಂತ ಕಲಾಕೇಂದ್ರ ಪ್ರಶಸ್ತಿ - ೨೦೦೦

ಉಲ್ಲೀಖ

ಬದಲಾಯಿಸಿ
   <reference/>[೧]
   https://en.wikipedia.org/wiki/Kannada_Sahitya_Sammelan