ಪಟಗೋನಿಯನ್ ಮರುಭೂಮಿ

ಪಟಗೋನಿಯನ್ ಮರುಭೂಮಿ ಇದು ಅರ್ಜೆಂಟೀನದಲ್ಲಿದ್ದು, ವಿಸ್ತೀರ್ಣದ ಅನುಸಾರ ವಿಶ್ವದ ಏಳನೆಯ ದೊಡ್ಡ ಮರುಭೂಮಿಯಾಗಿದೆ.ಇದರ ವಿಸ್ತೀರ್ಣ ಸುಮಾರು ೬,೭೩,೦೦೦ ಚದರ ಕಿ.ಮೀ.ಇದರ ಸ್ವಲ್ಪ ಭಾಗ ಚಿಲಿದೇಶಕ್ಕೂ ಹಬ್ಬಿದ್ದು ಪಶ್ಚಿಮದಲ್ಲಿ ಆಂಡಿಸ್ ಪರ್ವತ ಶ್ರೇಣಿ ಇದೆ.

ಪಟಗೋನಿಯನ್ ಮರುಭೂಮಿ