ಪಂಜು (ಅಂತರಜಾಲ ಪತ್ರಿಕೆ)

ಪಂಜು ಒಂದು ಅಂತರ್ಜಾಲ ಪತ್ರಿಕೆ ಇದು 21.01.2013 ರಂದು ಆರಂಭವಾಯಿತು. ಇದನ್ನು ಡಾ. ನಟರಾಜು ಎಸ್ ಎಂ ಅವರು ಸಂಪಾದಿಸುತ್ತಾರೆ.[][]

ಪಂಜು ವೈವಿಧ್ಯ

ಬದಲಾಯಿಸಿ

ಪಂಜುನಲ್ಲಿ ಕತೆ, ಕವನ, ಕಾದಂಬರಿ, ವೈವಿಧ್ಯಮಯ ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಪ್ರಬಂಧ, ಪ್ರೇಮಪತ್ರ, ಸಾಮಾನ್ಯಜ್ಞಾನ, ಸಂದರ್ಶನ, ಮಕ್ಕಳ ಸಾಹಿತ್ಯ, ಅನುವಾದಿತ ಕತೆ, ಅನುವಾದಿನ ಕವನ, ಚುಟುಕ, ಪ್ರವಾಸ ಕಥನ, ಅಂಕಣ ಬರಹಗಳು, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳ ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ವಿಷಯಗಳನ್ನು ಪ್ರಕಟಿಸುತ್ತದೆ.

ವಿಶೇಷ ಸಂಚಿಕೆಗಳು

ಬದಲಾಯಿಸಿ

ಪಂಜು ಪ್ರೇಮಿಗಳ ದಿನದ ವಿಶೇಷ ಸಂಚಿಕೆ, ವಿಶ್ವ ಕವಿತಾ ದಿನದ ವಿಶೇಷ ಸಂಚಿಕೆ, ವಿಶ್ವ ಮಹಿಳಾ ದಿನದ ವಿಶೇಷ ಸಂಚಿಕೆ, ಮಕ್ಕಳ ಹಕ್ಕುಗಳ ಕುರಿತ ವಿಶೇಷ ಸಂಚಿಕೆ, ವಿಶಿಷ್ಟ ಚೇತನರ ಕುರಿತ ವಿಶೇಷ ಸಂಚಿಕೆ, ಹೋಳಿ ವಿಶೇಷಾಂಕ, ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ವಿಶೇಷಾಂಕ, ಹಾಗು ಸಾಹಿತಿ ಗೋಪಾಲ ವಾಜಪೇಯಿಯವರ ಗೌರವಾರ್ಥವಾಗಿ ಅವರ ನೆನಪಿನ ಸಂಚಿಕೆಗಳನ್ನು ಕೂಡ ಹೊರತಂದಿದೆ.[]

ಹೊರಗಿನ ಸಂಪರ್ಕಗಳು

ಬದಲಾಯಿಸಿ

ಪಂಜು ಅಂತರಜಾಲ ತಾಣ

ಉಲ್ಲೇಖಗಳು

ಬದಲಾಯಿಸಿ
  1. ವರ್ಗ, 'ನಸುಕು' ಸಂಪಾದಕ (21 January 2023). ""ಖ್ಯಾತ ಕತೆಗಾರರೊಬ್ಬರು ಕರೆ ಮಾಡಿ ನೀವು ಯಾವ ಪಂಥದವರು ಅಂತ ಕೇಳಿದ್ದರು.." • ನಸುಕು.ಕಾಮ್". ನಸುಕು.ಕಾಮ್.
  2. "ಪಂಜು - ಪುಟ ಪುಟದಲ್ಲೂ ಬೆಳಕಿನ ಬೆರಗು". ಪಂಜು. 14 October 2024.
  3. TEAM, KNN IT (20 July 2022). "'ಪಂಜು ಕಥಾಸಂಕಲನ ಪ್ರಶಸ್ತಿ'ಗಾಗಿ ಕೃತಿಗಳ ಆಹ್ವಾನ: 10 ಸಾವಿರ ನಗದು ಬಹುಮಾನ". Kannada News | India News | Breaking news | Live news | Kannada | Kannada News | Karnataka News | Karnataka News.