ಪಂಜಾಬ್ ಜನಸಂಖ್ಯಾ ವಿವರ


೨೦೧೧ರ ಜನಗಣತಿ ಪ್ರಕಾರವಾಗಿ ಪಂಜಾಬಿನ ಜನಸಂಖ್ಯೆ ೨ ಕೋಟಿ ೭೭ ಲಕ್ಷ. (೨೭.೭ ಮಿಲಿಯನ್) ಸಿಖ್ ಧರ್ಮವು ಅತಿ ಹೆಚ್ಚಿನ ಪ್ರಚಲಿತ ಧರ್ಮವಾಗಿದ್ದು ಸುಮಾರು ೫೮% ಜನರು ಅದರ ಅನುಯಾಯಿಗಳಿದ್ದಾರೆ. ಸುಮಾರು ೩೮% ಜನ ಹಿಂದೂ ಧರ್ಮೀಯರಿದ್ದಾರೆ. ಇಸ್ಲಾಂ, ಕ್ರೈಸ್ತ, ಬೌದ್ಧ ಹಾಗೂ ಜೈನ ಮತಗಳ ಜನರೂ ಕೂಡ ಇದ್ದಾರೆ. []

ಗುರುಮುಖಿ ಲಿಪಿಯಲ್ಲಿ ಬರೆಯಲ್ಪಡುವ ಪಂಜಾಬಿ ಭಾಷೆ ಪಂಜಾಬಿನ ಅಧಿಕೃತ ಭಾಷೆಯಾಗಿದೆ. 'ಮಲೇರ್ಕೋಟ್ಲಾ' ಎಂಬ ಪಟ್ಟಣವು ಮುಸ್ಲಿಂಬಾಹುಳ್ಯದ ಪಟ್ಟಣವಾಗಿದೆ. ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ವಲಸೆ ಬಂದಿರುವ ಮುಸ್ಲಿಂ ಜನಾಂಗದ ಕೆಲಸಗಾರರಿಂದಾಗಿ ಪಂಜಾಬಿನಲ್ಲಿ ಮುಸ್ಲಿಂ ಜನಸಂಖ್ಯೆಯು ೧.೯೩% ಅಷ್ಟು ಹೆಚ್ಚಳವಾಗಿದೆ.

ಪಂಜಾಬಿನ ಜಾತಿಗಳು
ಜಾತಿ ಜನಸಂಖ್ಯೆ (%) ಟಿಪ್ಪಣಿ
ಇತರ ಹಿಂದುಳಿದ ಜಾತಿಗಳು 22%[][] ಸೈನಿ, ಕಾಂಬೋಜ, ಲೋಬನ, ತರ್ಖಾನ್/ರಾಮ್‍ಗರಿಯಾ, ಅರಾಯಿನ್, ಗುರ್ಜರ, ತೇಲಿ, ಬಂಜಾರ, ಲೋಹರ್ ಜಾತಿಗಳನ್ನೊಳಗೊಂಡಂತೆ[]
ಪರಿಶಿಷ್ಟ ಜಾತಿ 31.94%[] ಮಝಾಬಿ ಸಿಖ್ - 10%, ಚಮಾರ್ - 13.1%, ವಾಲ್ಮೀಕಿ/ಭಂಗಿ - 3.5%, ಬಜಿಗರ್ - 1.05%, ಇತರೆ - 4% ಜಾತಿಗಳನ್ನೊಳಗೊಂಡಂತೆ[]
ಮುಂದುವರೆದ ಜಾತಿಗಳು 41% ಜಾಟ್ ಸಿಖ್ಖರು - 21%[], ಬ್ರಾಹ್ಮಣ, ಖತ್ರಿ, ಬನಿಯಾ, ಠಾಕೂರ್/ರಜಪೂತ ಜಾತಿಗಳನ್ನೊಳಗೊಂಡಂತೆ
ಇತರೆ 3.8%[೧೦] ಇಸ್ಲಾಂ, ಕ್ರೈಸ್ತ, ಬೌದ್ಧ ಹಾಗೂ ಜೈನ ಮತಗಳ ಜನರನ್ನೊಳಗೊಂಡು
ಧರ್ಮದ ಆಧಾರದಲ್ಲಿ ಜಿಲ್ಲಾವಾರು ಜನಸಂಖ್ಯೆ ವಿವರ (೨೦೧೧)[]
# ಜಿಲ್ಲೆ ಸಿಖ್ ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬೌದ್ಧ ಇತರೆ ಮತಗಳು ಮತವನ್ನು ಉಲ್ಲೇಖಿಸದವರು
1 ಅಮೃತಸರ ಜಿಲ್ಲೆ 1716935 690939 12502 54344 3152 876 1044 10864
2 ಬರ್ನಾಲಾ ಜಿಲ್ಲೆ 467751 112859 13100 622 246 108 481 360
3 ಬಟಿಂಡಾ ಜಿಲ್ಲೆ 984286 380569 16299 2474 1266 246 559 2826
4 ಫರಿದ್‍ಕೋಟ್ ಜಿಲ್ಲೆ 469789 141363 3125 1227 1109 155 103 637
5 ಫತೇಗರ್ ಸಾಹಿಬ್ ಜಿಲ್ಲೆ 427521 152851 16808 1698 178 48 251 808
6 ಫಿರೋಜ್‍ಪುರ ಜಿಲ್ಲೆ 1090815 906408 6844 19358 1143 454 278 3774
7 ಗುರ್ದಾಸ್‍ಪುರ ಜಿಲ್ಲೆ 1002874 1074332 27667 176587 580 405 812 15066
8 ಹೋಶಿಯಾರ್‍ಪುರ ಜಿಲ್ಲೆ 538208 1000743 23089 14968 2034 3476 531 3576
9 ಜಲಂಧರ್ ಜಿಲ್ಲೆ 718363 1394329 30233 26016 4011 11385 805 8448
10 ಕಪುರ್ತಲಾ ಜಿಲ್ಲೆ 453692 336124 10190 5445 553 6662 334 2168
11 ಲುಧಿಯಾನ ಜಿಲ್ಲೆ 1863408 1502403 77713 16517 19620 2007 1254 15817
12 ಮನ್ಸಾ ಜಿಲ್ಲೆ 598443 156539 10375 917 1577 123 493 1284
13 ಮೋಗಾ ಜಿಲ್ಲೆ 818921 158414 9388 3277 436 178 365 4767
14 ಮುಕ್ತ‍ಸರ್ ಜಿಲ್ಲೆ 638625 254920 4333 1681 744 240 433 920
15 ಪಟಿಯಾಲಾ ಜಿಲ್ಲೆ 1059944 783306 40043 5683 1914 245 1410 3141
16 ರೂಪನಗರ ಜಿಲ್ಲೆ 361045 304481 14492 2094 653 118 143 1601
17 ಸಾಹಿಬ್‍ಜಾದಾ ಅಜಿತ್ ಸಿಂಗ್ ನಗರ 478908 476276 29488 5342 1257 257 239 2861
18 ಸಂಗ್ರೂರ್ ಜಿಲ್ಲೆ 1077438 389410 179116 2406 3222 268 1038 2271
19 ಶಾಹಿದ್ ಭಗತ್ ಸಿಂಗ್ ನಗರ 192885 401368 6829 1479 695 5885 266 2903
20 ಟಾರ್ನ್ ಟರನ್ ಜಿಲ್ಲೆ 1044903 60504 3855 6095 650 101 47 3472
ಪಂಜಾಬ್ (ಒಟ್ಟು) 16004754 10678138 535489 348230 45040 33237 10886 87564
ಧರ್ಮದ ಆಧಾರದಲ್ಲಿ ಜಿಲ್ಲಾವಾರು ಜನಸಂಖ್ಯೆ ಪ್ರಮಾಣದ ವಿವರ (೨೦೧೧)[]
# ಜಿಲ್ಲೆ ಸಿಖ್ ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬೌದ್ಧ ಇತರೆ ಮತಗಳು ಮತವನ್ನು ಉಲ್ಲೇಖಿಸದವರು
1 ಅಮೃತಸರ ಜಿಲ್ಲೆ 68.94% 27.74% 0.50% 2.18% 0.13% 0.04% 0.04% 0.44%
2 ಬರ್ನಾಲಾ ಜಿಲ್ಲೆ 78.54% 18.95% 2.20% 0.10% 0.04% 0.02% 0.08% 0.06%
3 ಬಟಿಂಡಾ ಜಿಲ್ಲೆ 70.89% 27.41% 1.17% 0.18% 0.09% 0.02% 0.04% 0.20%
4 ಫರಿದ್‍ಕೋಟ್ ಜಿಲ್ಲೆ 76.08% 22.89% 0.51% 0.20% 0.18% 0.03% 0.02% 0.10%
5 ಫತೇಗರ್ ಸಾಹಿಬ್ ಜಿಲ್ಲೆ 71.23% 25.47% 2.80% 0.28% 0.03% 0.01% 0.04% 0.13%
6 ಫಿರೋಜ್‍ಪುರ ಜಿಲ್ಲೆ 53.76% 44.67% 0.34% 0.95% 0.06% 0.02% 0.01% 0.19%
7 ಗುರ್ದಾಸ್‍ಪುರ ಜಿಲ್ಲೆ 43.64% 46.74% 1.20% 7.68% 0.03% 0.02% 0.04% 0.66%
8 ಹೋಶಿಯಾರ್‍ಪುರ ಜಿಲ್ಲೆ 33.92% 63.07% 1.46% 0.94% 0.13% 0.22% 0.03% 0.23%
9 ಜಲಂಧರ್ ಜಿಲ್ಲೆ 32.75% 63.56% 1.38% 1.19% 0.18% 0.52% 0.04% 0.39%
10 ಕಪುರ್ತಲಾ ಜಿಲ್ಲೆ 55.66% 41.23% 1.25% 0.67% 0.07% 0.82% 0.04% 0.27%
11 ಲುಧಿಯಾನ ಜಿಲ್ಲೆ 53.26% 42.94% 2.22% 0.47% 0.56% 0.06% 0.04% 0.45%
12 ಮನ್ಸಾ ಜಿಲ್ಲೆ 77.75% 20.34% 1.35% 0.12% 0.20% 0.02% 0.06% 0.17%
13 ಮೋಗಾ ಜಿಲ್ಲೆ 82.24% 15.91% 0.94% 0.33% 0.04% 0.02% 0.04% 0.48%
14 ಮುಕ್ತ‍ಸರ್ ಜಿಲ್ಲೆ 70.81% 28.26% 0.48% 0.19% 0.08% 0.03% 0.05% 0.10%
15 ಪಟಿಯಾಲಾ ಜಿಲ್ಲೆ 55.91% 41.32% 2.11% 0.30% 0.10% 0.01% 0.07% 0.17%
16 ರೂಪನಗರ ಜಿಲ್ಲೆ 52.74% 44.47% 2.12% 0.31% 0.10% 0.02% 0.02% 0.23%
17 ಸಾಹಿಬ್‍ಜಾದಾ ಅಜಿತ್ ಸಿಂಗ್ ನಗರ 48.15% 47.88% 2.96% 0.54% 0.13% 0.03% 0.02% 0.29%
18 ಸಂಗ್ರೂರ್ ಜಿಲ್ಲೆ 65.10% 23.53% 10.82% 0.15% 0.19% 0.02% 0.06% 0.14%
19 ಶಾಹಿದ್ ಭಗತ್ ಸಿಂಗ್ ನಗರ 31.50% 65.55% 1.12% 0.24% 0.11% 0.96% 0.04% 0.47%
20 ಟಾರ್ನ್ ಟರನ್ ಜಿಲ್ಲೆ 93.33% 5.40% 0.34% 0.54% 0.06% 0.01% 0.00% 0.31%
ಪಂಜಾಬ್ (ಒಟ್ಟು) 57.69% 38.49% 1.93% 1.26% 0.16% 0.12% 0.04% 0.32%

ಉಲ್ಲೇಖಗಳು

ಬದಲಾಯಿಸಿ
  1. "Census Population" (PDF). Census of India. Ministry of Finance India. Archived from the original (PDF) on 2008-12-19. Retrieved 2008-12-18.
  2. ೩.೦ ೩.೧ ೩.೨ "Population by religious community: Punjab". 2011 Census of India. Retrieved 2015-08-27.
  3. "Although the OBC share in the country's population is about 41 per cent, in states like Punjab, the concentration of the OBC population is less than 25 per cent". Hindustantimes.com. Retrieved July 6, 2016.
  4. "Congress takes on Punjab CM for not implementing reservation policy in state". Punjabnewsexpress.com. Archived from the original on ಆಗಸ್ಟ್ 17, 2016. Retrieved July 6, 2016.
  5. "Common List of OBCs State PUNJAB". Punjabbackfinco.gov.in. Archived from the original on ಆಗಸ್ಟ್ 16, 2016. Retrieved July 6, 2016.
  6. "The highest SC population, 31.9 per cent of the state's total number, is in Punjab - Indian Express". Archive.indianexpress.com. Retrieved July 6, 2016.
  7. "PUNJAB DATA HIGHLIGHTS: THE SCHEDULED CASTES" (PDF). Censusindia.gov.in. Retrieved July 6, 2016.
  8. "The Jats in Punjab comprise only 21 per cent population, yet they have been ruling and dominating politics in Punjab for decades - India Today". Indiatoday.intoday.in. Retrieved July 6, 2016.
  9. "Punjab Religion Data - Census 2011". Census2011.co.in. Retrieved July 6, 2016.