ಈ ಚಿತ್ರವನ್ನು ಕೆ.ವೆಂಬು, ಕೆ.ಸಿ.ಕೆ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಹೊನ್ನಪ್ಪ ಭಾಗವತರ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಹೊನ್ನಪ್ಪ ಭಾಗವತರ್, ಬಿ.ಸರೋಜಾದೇವಿ ,ಬಾಲಕೃಷ್ಣ, ನರಸಿಂಹರಾಜು, ಉದಯಕುಮಾರ್,ಢಿಕ್ಕಿ ಮಾಧವರಾವ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹೊನ್ನಪ್ಪ ಭಾಗವತರ್.ಈ ಚಿತ್ರದ ಛಾಯಾಗ್ರಹಕರು ವಾಸುದೇವ ಡಿ.. ಈ ಚಿತ್ರವು ೧೯೫೬ ರಲ್ಲಿ ಬಿಡುಗಡೆಯಾಯಿತು

ಪಂಚರತ್ನ
ಪಂಚರತ್ನ
ನಿರ್ದೇಶನಕೆ.ವೆಂಬು, ಕೆ.ಸಿ.ಕೆ
ನಿರ್ಮಾಪಕಹೊನ್ನಪ್ಪ ಭಾಗವತರ್
ಪಾತ್ರವರ್ಗಹೊನ್ನಪ್ಪ ಭಾಗವತರ್ ಬಿ.ಸರೋಜಾದೇವಿ ಬಾಲಕೃಷ್ಣ, ನರಸಿಂಹರಾಜು, ಉದಯಕುಮಾರ್,ಢಿಕ್ಕಿ ಮಾಧವರಾವ್
ಸಂಗೀತಹೊನ್ನಪ್ಪ ಭಾಗವತರ್
ಛಾಯಾಗ್ರಹಣವಾಸುದೇವ ಡಿ.
ಬಿಡುಗಡೆಯಾಗಿದ್ದು೧೯೫೬
ಚಿತ್ರ ನಿರ್ಮಾಣ ಸಂಸ್ಥೆಲಲಿತಕಲಾ ಫಿಲಂಸ್



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ಪಂಚರತ್ನ&oldid=1179735" ಇಂದ ಪಡೆಯಲ್ಪಟ್ಟಿದೆ