ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕರ್ನಾಟಕ ಸರ್ಕಾರದಿಂದ ನಿರ್ಮಾಣವಾಗಿರುವ ಒಂದು ಲಾ ವಿಶ್ವ ವಿದ್ಯಾಲಯ, ಇದು ಬೆಂಗಳೂರಿನ ನಾಗರಬಾವಿ ಬಡಾವಣೆಯ ಪಕ್ಕದಲ್ಲಿದೆ. ದೇಶದಲ್ಲೇ ಕಾನೂನು ಅಬ್ಯಾಸ ಮಾಡುವ ನಂಬರ್೧ ಲಾ ಕಾಲೇಜ್ ಇದಾಗಿದೆ.
Wikimedia Commons has media related to National Law School of India University.