ನೌಶೀನ್ ಆಲಿ ಸರ್ದಾರ್
ನೌಶೀನ್ ಆಲಿ ಸರ್ದಾರ್ ಒಬ್ಬ ’ಭಾರತೀಯ ಟೆಲಿವಿಶನ್ ಅಭಿನೇತ್ರಿ’, ಮತ್ತು ಒಬ್ಬ ’ಮಾಡೆಲ್’ ಆಗಿ ಕೆಲಸಮಾಡುತ್ತಿದ್ದರು. ಏಕ್ತಾ ಕಪೂರ್ ರವರ 'ಬಹು-ಪ್ರಸಿದ್ಧ ಟೆಲೆವಿಶನ್ ಧಾರಾವಾಹಿ', 'ಕುಸುಮ್' ನಲ್ಲಿ ಪ್ರಮುಖ ಕಿರ್ದಾರ್ ನ್ನು ನಿಭಾಯಿಸಿ, ಸುಪ್ರಸಿದ್ಧರಾದರು. ಅದನ್ನು ಪ್ರಸ್ತುತಪಡಿಸಿದವರು, ’ಸೋನಿ ಎಂಟರ್ ಟೇನ್ ಮೆಂಟ್ ಟೇಲಿವಿಶನ್’ ಸಂಸ್ಥೆಯವರು.
ನೌಶೀನ್ ಆಲಿ ಸರ್ದಾರ್ | |
---|---|
ಜನನ | ಮುಂಬಯಿ, ಭಾರತ |
ವೃತ್ತಿ(ಗಳು) | ನಟಿ, ರೂಪದರ್ಶಿ, ಟಿವಿ ನಿರೂಪಕಿ |
ಬಾಲ್ಯ ಹಾಗೂ ವಿದ್ಯಾಭ್ಯಾಸ
ಬದಲಾಯಿಸಿ'ನೌಶೀನ್ ಆಲಿ ಸರ್ದಾರ್, ಕಾಮರ್ಸ್ ಪದವೀಧರೆ. ’ಎಮ್. ಎಮ್. ಕಾಲೇಜ್’ ನಿಂದ ಉತ್ತೀರ್ಣಳಾಗಿ ಬಂದಿದ್ದಾರೆ. ಮುಂಬಯಿನಲ್ಲಿ ಬೆಳೆದರು. ತಂದೆ, ’ಪಂಜಾಬಿ ಮುಸಲ್ಮಾನ್’ ಮತ್ತು ತಾಯಿ ’ಇರಾನ್ ನವರು’. ಸ್ಕೂಲ್ ನಿಂದ ನೇರವಾಗಿ ಎರಡುವರ್ಷ, ’ಮಾಡೆಲಿಂಗ್’ ಕಡೆ ಗಮನ ಹರಿಯಿತು. ’ನೌಶೀನ್ ಆಲಿ ಸರ್ದಾರ್’ ’ವೀಡಿಯೊ ಆಲ್ಬಮ್’ ಗಳಲ್ಲೂ ಪಾತ್ರವಹಿಸಿದ್ದರು. ’(video Albam)’ ಎರಡುವರ್ಷ,
'ನೌಶೀನ್ ಆಲಿ', ಅಬಿನಯಿಸಿದ ಕೆಲವು ಕಿರ್ದಾರ್ ಗಳು
ಬದಲಾಯಿಸಿ- ’ಅಲ್ತಾಫ್ ಆಲಿಯವರ’, ’ಪೆಹ್ಲೆ ತೊ ಕಭಿ ಕಭಿ, ಗಮ್ ಥಾ’, '(Kabhi Gum Tha',
- ’ಸ್ಟಾರ್ ಟೆಲಿವಿಶನ್ ನ’ ಅತಿ ಪ್ರಮುಖ X-zone
- ’ಒಬ್ಬ ಟೆಲಿವಿಶನ್ ಹೋಸ್ಟ್ ರೂಪದಲ್ಲಿ’, ’ಅಂತಾರಾಷ್ಟ್ರೀಯ ಮಟ್ಟದಲ್ಲಿ’
- ಕೆಲವಾರು ’ಪಾಕೀಸ್ತಾನಿ ಟೆಲಿವಿಶನ್ ಧಾರಾವಾಹಿಗಳಲ್ಲೂ’ ಅಭಿನಯಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು.
- ’ಕುಚ್ ದಿಲ್ ಸೆ’ ಎನ್ನುವ ಧಾರಾವಾಹಿ ಮಹತ್ವದ್ದು.
- ’ಸೋನಿಯವರ ರಿಯಾಲಿಟಿ ಶೋ’, 'Mr. and Mrs
- 'reality show' ’Arrange Marriage on Sahara Samay'