ನೈಸರ್ಗಿಕ ಸಂಪನ್ಮೂಲಗಳು
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: Study.com feelfriendly.com ಉಲ್ಲೇಖವಾಗುವುದಿಲ್ಲ, ಅದನ್ನು ಬಾಹ್ಯಕೊಂಡಿ ಎನ್ನಬಹುದು.. |
ನೈಸರ್ಗಿಕ ಸಂಪನ್ಮೂಲಗಳುನ್ನು ಹೇಗೆ ಸಂರಕ್ಷಣೆ ಮಾಡಬೇಕು
ಬದಲಾಯಿಸಿನೈಸರ್ಗಿಕ ಸಂಪನ್ಮೂಲಗಳು ಜನರು ಪ್ರತಿನಿತ್ಯ ಪ್ರಕೃತಿಯಿಂದ ಬಳಸುವಂತದ್ದು. ಇದು ಮನುಷ್ಯ ನಿರ್ಮಿಸಿದ್ದು ಅಲ್ಲ ಆದರೆ ಪ್ರಕೃತಿಯಲ್ಲಿ ಕಂಡು ಬರುವ ವಿಶೇಷ ಗುಣಗಳು ಇವು.ಉದಾಹರಣೆ-ಗಾಳಿ, ನೀರು, ಮರ,ಕಬ್ಬಿಣ,ಕಲ್ಲಿದ್ದಲು ಇತ್ಯಾದಿ. ಇದರಲ್ಲಿ ಎರಡು ವಿಭಾಗಗಳಿವೆ
೧.ನವೀಕರಿಸಬಹುದಾದ ಸಂಪನ್ಮೂಲಗಳು ೨.ಅನವೀಕರಿಸಬಹುದಾದ ಸಂಪನ್ಮೂಲಗಳು
ನವೀಕರಿಸಬಹುದಾದ ಸಂಪನ್ಮೂಲಗಳು
ಬದಲಾಯಿಸಿನವೀಕರಿಸಬಹುದಾದ ಸಂಪನ್ಮೂಲಗಳನ್ನು ನಾವು ಬಹಳಷ್ಟು ಸಾರಿ ಬಳಸಬಹುದು. ಇದರ ಕೊರತೆ ನಮಗೆ ಕಾಣಿಸುವುದಿಲ್ಲ. ಉದಾಹರಣೆ; ಮಣ್ಣು, ಸೂರ್ಯನ ಬೆಳಕು,ನೀರು,ಆಮ್ಲಜನಕ ಇತ್ಯಾದ
ನವೀಕರಿಸಲಾಗದ ಸಂಪನ್ಮಲಗಳು ಅನವೀಕರಿಸಬಹುದಾದ ಸಂಪನ್ಮೂಲಗಳು ನಾವು ಬಳಕೆ ಮಾಡಿದ್ದಷ್ಟು ಕಡಿಮೆಯಾಗುತ್ತ ಹೋಗುತ್ತದೆ. ಇದನ್ನು ಉಪಯೋಗಮಾಡುವುದರಿಂದ ಭವಿಷ್ಯತ್ ಕಾಲದಲ್ಲಿ ಸಿಗುವುದು ಕಷ್ಟವಾಗಬಹುದು. ಉದಾಹರಣೆ;ಪಳೆಯುಳಿಕೆ ಇಂಧನಗಳು. ಇಂಧನಗಳಂದ ನಮ್ಮ ಪರಿಸರವು ಮಲಿನಗೊಳ್ಳುತ್ತಿದೆ ಹಾಗು ಇದು ಬಹಳಷ್ಟು ದುಬಾರಿಯಾಗಿದೆ, ನವೀಕರಿಸಬಹುದಾದ ಸಂಪನ್ಮೂಲಗಳು ಬಹಳ ಸ್ವಚ್ಛವಾದದ್ದು ಇಂದಿನ ಹೊಸ ತಂತ್ರಜ್ಞಾನದಲ್ಲಿ ಇವುಗಳನ್ನು ಬಳಸಿ ಇನ್ನಷ್ಟು ಆವಿಷ್ಕಾರಗಳು ನಡೆಯುತ್ತಿದೆ ಹಾಗು ಅಭಿವೃದ್ದಿಗೊಳ್ಳುತ್ತಿದೆ.
ಉಲ್ಲೇಖ
ಬದಲಾಯಿಸಿhttps://feelfriendly.com/conserving-natural-resources.htm[ಶಾಶ್ವತವಾಗಿ ಮಡಿದ ಕೊಂಡಿ]