ನೆಲ್ಲಿ ಸಟ್ಟು
ನೆಲ್ಲಿ ಹಿಂಡಿ(ನೆಲ್ಲಿ ಸಟ್ಟು)
ಬದಲಾಯಿಸಿಇದನ್ನು ನೆಲ್ಲಿ ಹಿಂಡಿ ಎಂದು ಕೂಡ ಕರೆಯುತ್ತಾರೆ. ಚೆನ್ನಾಗಿ ಬೆಳೆದ ನೆಲ್ಲಿ ಕಾಯಿಗಳನ್ನು ಸಣ್ಣಗೆ ಹೆಚ್ಚಿ ಹೋಳು ಮಾಡಿಕೊಳ್ಳಬೇಕು. ಬೀಜವನ್ನು ತೆಗೆದರೆ ಒಳ್ಳೆಯದು. ಅದಕ್ಕೆ ಸಾಕಷ್ಟು ಉಪ್ಪನ್ನು ಸೇರಿಸಬೇಕು. ನಂತರ, ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಇದು ನೆಲ್ಲಿ ಸಟ್ಟಿನ ತಂಬುಳಿ ಮಾಡಲು ಸಂಗ್ರಹ ಯೋಗ್ಯ.