ನೆಲಕುರಿಹಿ ಸಿಕ್ಕಿ ರೆಡ್ಡಿ

ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರ, ಇವರ ಜನನ 18 ಆಗಸ್ಟ್ 1993ರಲ್ಲಿ ತೆಲಂಗಾಣದ ಕೋಡಾಡ್ ಎಂಬಲ್ಲಿ ಜನಿಸಿದರು ಇವರು ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಆಡುತ್ತಾರೆ[೧]. 2016 ರಲ್ಲಿ, ಪ್ರಣವ್ ಚೋಪ್ರಾ[೨] ಅವರೊಂದಿಗೆ ಸಹಭಾಗಿತ್ವದಲ್ಲಿ ನಡೆದ ಮಿಶ್ರ ಡಬಲ್ಸ್ ಪಂದ್ಯಾವಳಿಯಲ್ಲಿ ಅವರು ಬ್ರೆಜಿಲ್ ಮತ್ತು ರಷ್ಯಾ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದರು . ದಕ್ಷಿಣ ಏಷ್ಯಾಕ್ರೀಡಾಕೂಟ[೩]ದಲ್ಲಿ ಅವಳು ಮತ್ತು ಚೋಪ್ರಾ ಚಿನ್ನದ ಪದಕ ಗೆದ್ದರು . 

ಎನ್. ಸಿಕ್ಕಿ ರೆಡ್ಡಿವಯಕ್ತಿಕ ಮಾಹಿತಿ ಬದಲಾಯಿಸಿ

ಜನ್ಮ: ಹೆಸರುಸಿಕ್ಕಿ ರೆಡ್ಡಿ ನೆಲಕುರಿಹಿದೇಶ ಹುಟ್ಟು: 18 ಆಗಸ್ಟ್ 1993 (ವಯಸ್ಸು 26) ಸ್ಥಳ: ಕೊಡಾಡ್ , ತೆಲಂಗಾಣ , ನೀವಾಸ :ಭಾರತಹೈದರಾಬಾದ್ಎತ್ತರ :1.75 ಮೀ (5 ಅಡಿ 9 ಇಂಚು) ತೂಕ:50 ಕೆಜಿ (110 ಪೌಂಡು) ಕೈಚಳಕ: ಎಡಕೋಚ್

ಪದಕ ದಾಖಲೆ ಬದಲಾಯಿಸಿ

ಮಹಿಳಾ ಬ್ಯಾಡ್ಮಿಂಟನ್ ಭಾರತವನ್ನು ಪ್ರತಿನಿಧಿಸಿದರು  

  • 2014 ಮಹಿಳಾ
  ನವದೆಹಲಿ.     ತಂಡ

  • 2016 ಮಹಿಳ
      ಕುನ್ಯಾನೊ    ತಂಡ.


ತಂಡಕಾಮನ್ವೆಲ್ತ್ ಕ್ರೀಡಾಕೂಟ ಬದಲಾಯಿಸಿ

  • 2018 ಮಿಶ್ರ
    ಗೋಲ್ಡ್         ತಂಡ
    ಕೋಸ್ಟ 

  • 2018 ಮಹಿಳಾ
     ಗೋಲ್ಡ್           ಡಬಲ್ಸ್

ಏಷ್ಯನ್ ಗೇಮ್ಸ್ ಬದಲಾಯಿಸಿ

  • 2014 ಮಹಿಳಾ
  ಇಂಚಿಯಾನ್ಮ      ತಂಡ

ದಕ್ಷಿಣ ಏಷ್ಯಾ ಕ್ರೀಡಾಕೂಟ ಬದಲಾಯಿಸಿ

  • 2016
   ಗುವಾಹಟಿ-     ಮಿಶ್ರ
    ಶಿಲ್ಲಾಂಗ್ಮಿಶ್ರ    ಡಬಲ್ಸ್
  • 2016
    ಗುವಾಹಟಿ-      ಮಹಿಳಾ
   ಶಿಲ್ಲಾಂಗ್         ತಂಡ
  • 2019
     ಕಠ್ಮಂಡು-       ಮಹಿಳಾ
  ಪೋಖರ.           ತಂಡ

  • 2016
     ಗುವಾಹಟಿ-     ಮಹಿಳಾ
    ಶಿಲ್ಲಾಂಗ           ಡಬಲ್ಸ್
  • 2019
        ಕಠ್ಮಂಡು-          ಮಹಿಳಾ      
        ಪೋಖರ.        ಡಬಲ್ಸ್

BWF ಪ್ರೊಫೈಲ್ ಬದಲಾಯಿಸಿ

  • ಸಾಧನೆಗಳು*
  • ಕಾಮನ್ವೆಲ್ತ್ ಆಟಗಳ ಸಂಪಾದನೆ*

ಮಹಿಳಾ ಡಬಲ್ಸ್ ಬದಲಾಯಿಸಿ

ವರ್ಷ:2018, ಸ್ಥಳ:ಕ್ಯಾರಾರಾ. ಸ್ಪೋರ್ಟ್ಸ್. ಅಂಡ್. ಲೀಜರ್ .ಸೆಂಟರ್ ಗೋಲ್ಡ್ .ಕೋಸ್ಟ್. ಆಸ್ಟ್ರೇಲಿಯಾ. ಪಾಲುದಾರ:🇮🇳ಅಶ್ವಿನಿ ಪೊನ್ನಪ್ಪ  ಎದುರಾಳಿ: 🇦🇮ಸೆತ್ಯಾನ ಮಾಪಾಸ ಫಲಿತಾಂಶ: 21–19, 21–19 ಕಂಚು

ದಕ್ಷಿಣ ಏಷ್ಯಾದ ಆಟಗಳಸಂಪಾದನೆ ಬದಲಾಯಿಸಿ

ಮಹಿಳಾ ಡಬಲ್ಸ್ ಬದಲಾಯಿಸಿ

ವರ್ಷ:2016 ಸ್ಥಳ:ವಿವಿಧೋದ್ದೇಶ ಹಾಲ್ ಎಸ್‌ಎಐ-ಎಸ್‌ಎಜಿ ಸೆಂಟರ್,ಶಿಲ್ಲಾಂಗ್, ಭಾರತ. ಪಾಲುದಾರ:ಕೆ.ಮನೀಷಾ, ಎದುರಾಳಿ: ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ ಸ್ಕೊರ್: 9–21, 17–21 ಪದಕ: ಬೆಳ್ಳಿ


ಮಿಶ್ರ ಡಬಲ್ಸ್ ಬದಲಾಯಿಸಿ

ವರ್ಷ: 2016 ಸ್ಥಳ: ವಿವಿಧೋದ್ದೇಶ ,ಹಾಲ್, ಎಸ್‌ಎಐ-,ಎಸ್‌ಎಜಿ, ಸೆಂಟರ್, ಶಿಲ್ಲಾಂಗ್, ಭಾರತ.  ಪಾಲುದಾರ: ಪ್ರಣವ್ ಚೋಪ್ರಾ ಎದುರಾಳಿ: ಮನು ಅತ್ರಿ, ಅಶ್ವಿನಿ ಪೊನ್ನಪ್ಪ ಸ್ಕೊರ್:30–29, 21–17 ಪದಕ; ಚಿನ್ನ

ಬಿಡಬ್ಲ್ಯೂಎಫ್ ವಿಶ್ವ ಪ್ರವಾಸಸಂಪಾದನೆ ಬದಲಾಯಿಸಿ

BWF ವರ್ಲ್ಡ್ ಟೂರ್, 19 ಮಾರ್ಚ್ 2017 ರಂದು ಘೋಷಿಸಲ್ಪಟ್ಟಿತು ಮತ್ತು 2018 ರಲ್ಲಿ ಜಾರಿಗೆ ಬಂದಿತು, ಇದು ಗಣ್ಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಸರಣಿಯಾಗಿದ್ದು, ಇದನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಅನುಮೋದಿಸಿದೆ . BWF ವರ್ಲ್ಡ್ ಟೂರ್ ಅನ್ನು ಆರು ಹಂತಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ವರ್ಲ್ಡ್ ಟೂರ್ ಫೈನಲ್ಸ್, ಸೂಪರ್ 1000, ಸೂಪರ್ 750, ಸೂಪರ್ 500, ಸೂಪರ್ 300 (ಎಚ್‌ಎಸ್‌ಬಿಸಿ ವರ್ಲ್ಡ್ ಟೂರ್‌ನ ಭಾಗ), ಮತ್ತು ಬಿಡಬ್ಲ್ಯೂಎಫ್ ಟೂರ್ ಸೂಪರ್ 100[೪]

ಮಹಿಳಾ ಡಬಲ್ಸ್ ಬದಲಾಯಿಸಿ

ವರ್ಷ: 2019 ಪಂದ್ಯಾವಳಿಯಲ್ಲಿ: ಹೈದರಾಬಾದ್ ಓಪನ್ ಮಟ್ಟ: ಸೂಪರ್ 100 ಪಾಲುದಾರ: ಅಶ್ವಿನಿ ಪೊನ್ನಪ್ಪ ಸ್ಕೊರ್: 17-21, 17-21

ವರ್ಷ: 2018 ಪಂದ್ಯಾವಳಿಯಲ್ಲಿ: ಸೈಯದ್ ಇಂಟರರ್ನ್ಯಾಶುನಲ್ ಮಟ್ಟ: ಸೂಪರ್300 ಪಾಲುದಾರ: ಅಶ್ವಿನಿ, ಪೊನ್ನಪ್ಪ ಸ್ಕೊರ್: 15-20, 13-21

ಮಿಶ್ರ ಡಬಲ್ಸ್ ಬದಲಾಯಿಸಿ

ವರ್ಷ: 2018 ಪಂದ್ಯಾವಳಿಯಲ್ಲಿ: ಹೈದರಾಬಾದ್ ಓಪನ್ ಮಟ್ಟ: ಸೂಪರ್ 100 ಪಾಲುದಾರ: ಪ್ರಣಬ್, ಚೋಪ್ರಾ ಸ್ಕೊರ್: 21-15, 19-21 , 23-25

ಬಿಡಬ್ಲ್ಯೂ ಎಫ್ ಗ್ರ್ಯಾಂಡ್ ಪ್ರಿಕ್ಸ್ ಬದಲಾಯಿಸಿ

ಬಿಡಬ್ಲ್ಯೂ ಎಫ್ ಗ್ರ್ಯಾಂಡ್ ಪ್ರಿಕ್ಸ್ ಎರೆಡು ಹಂತಗಳನ್ನ ಹೊಂದಿದೆ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್. ಇದು 2007ರಿಂದ ಬ್ಯಾಡ್ಮಿಂಟನ್ ವರ್ಲ್ಡ್ ಪಡರೇಷನ್ (ಬಿಡಬ್ಲ್ಯೂ ಎಫ್) ಅನುಮೋದಿಸಿದ ಬ್ಯಾಡ್ಮಿಂಟನ್ ಪಂದ್ಯಾವಳಿ ಸರಣಿಯಾಗಿದೆ


ಮಹಿಳಾ ಡಬಲ್ಸ್ ಬದಲಾಯಿಸಿ

ವರ್ಷ: 2017 ಪಂದ್ಯವಳೀಯಲ್ಲಿ: ಸೈಯ್ಯದ್ ಮೋದಿ ಇಂಟರ್ನ್ಯಾಷನಲ್ ಪಾಲುದಾರ: ಅಶ್ವಿನಿ ,ಪೊನ್ನಪ್ಪ ಎದುರಾಳಿ: ಕಮ್ಮಿಲ್,ರೈಟರ್,ಜುಹಲ್ ಸ್ಕೊರ್:16-21, 18-21

ಮಿಶ್ರ ಡಬಲ್ಸ್ ಬದಲಾಯಿಸಿ

ವರ್ಷ: ೨೦೧೭ ಪಂದ್ಯಾವಳಿಯಲ್ಲಿ: ಸೈಯದ್ ಮೋದಿ ಇಂಟರ್ನ್ಯಾಷನಲ್ ಪಾಲುದಾ: ಪ್ರಣವ್, ಚೋಪ್ರಾ ಎದುರಾಳಿ: ಬಿ ಸುಮಿತ್,ಅಶ್ವಿನಿ, ಪೊನ್ನಪ್ಪ,ರೆಡ್ಡಿ ಸ್ಕೊರ:; ೨೨-೨೦, ೨೧-೧೦

ವರ್ಷ: ೨೦೧೬ ಪಂದ್ಯಾವಳಿಯಲ್ಲಿ: ಪ್ರಣವ್, ಚೋಪ್ರಾ ಎದುರಾಳಿ: ಗೋಹ,ಸೋನ, ಹುವಾತ್, ಶಿವನ್,ಜೇಮಿಲೈ ಸ್ಕೊರ್: ೨೧-೧೩ ,೧೮-೨೧ ,೧೬-೨೧

ವರ್ಷ: ೨೦೧೬ ಪಂದ್ಯಾವಳಿಯಲ್ಲಿ: ರಷ್ಯನ್ ಓಪನ್ ಪಾಲುದಾರ: ಪ್ರಣವ್, ಚೋಪ್ರಾ ಎದುರಾಳಿ: ವ್ಲಡಿಮಿರ್,ಇವನೋವ್,ವಾಲೇರಿಯ, ಸೊರೋರೇನಾ ಸ್ಕೋರ್: ೨೧-೧೯,೨೧-೧೬ ವರ್ಷ: ೨೦೧೬ ಪಂದ್ಯಾವಳಿಯಲ್ಲಿ: ಬ್ರೆಸಿಲ್ ಓಪನ್ ಪಾಲುದಾರ: ಪ್ರಣವ್ ,ಚೋಪ್ರಾ ಎದುರಾಳಿ: ಟೊಭಿ, ಎನ್ಜಿ, ಹೊಂಡರಿಚ್ ಸ್ಕೊರ್: ೨೧-೧೫ , ೨೧-೧೬

ಬಿಡಬ್ಲ್ಯೂ ಎಫ್ ಇಂಟರ್ನ್ಯಾಷನಲ್ ಬದಲಾಯಿಸಿ

ಮಹಿಳಾ ಡಬಲ್ಸ್ ಬದಲಾಯಿಸಿ

ವರ್ಷ: ೨೦೧೯ ಪಂದ್ಯಾವಳಿಯಲ್ಲಿ: ಮಾಲ್ದಿವ್ಸ್ ಇಂಟರ್ನ್ಯಾಷನಲ್ ಪಾಲುದಾರ: ಅಶ್ವಿನಿ, ಪೊನ್ನಪ್ಪ ಎದುರಾಳಿ: ಸಯಾಕ್ ಹೊಬ್ಬರ್, ನೋಟ್ಸ್ಕ್ ಸ್ಕೊರ್: ೧೦-೨೧, ೨೧-೧೭ , ೧೨-೨೧

ವರ್ಷ: ೨೦೧೬ ಪಂದ್ಯಾವಳಿಯಲ್ಲಿ: ವೇಲ್ಷ್ ಇಂಟರ್ನ್ಯಾಷನಲ್ ಪಾಲುದಾರ: ಅಶ್ವಿನಿ, ಪೊನ್ನಪ್ಪ ಎದುರಾಳಿ: ಅನಸ್ತಾಸೈ, ಚಾರ್ವಿಯ,ಓಲ್ಲಾ,ಮೊರೊಜೀ ಸ್ಕೊರ್: ೧೬-೨೧ ,೧೧-೨೧


ವರ್ಷ: ೨೦೧೫ ಪಂದ್ಯವಳೀಯಲ್ಲಿ: ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್ ಪಾಲುದಾರ: ಕೆ.ಮನೀಷಾ ಎದುರಾಳಿ: ಚಲಾಡ್ಜ್, ಛಾಯಾನಿತ್, ಪಾಟೈಮಲ್,ಮುಯೆನ್ ಸ್ಕೊರ್: ೧೦-೨೧ ೨೧-೧೫ ,೧೩-೨೧


ವರ್ಷ: ೨೦೧೫ ಪಂದ್ಯಾವಳಿಯಲ್ಲಿ: ಲಾಗೋಸ್ ಇಂಟರ್ನ್ಯಾಷನಲ್ ಪಾಲುದಾರ:ಪ್ರದನ್ಯಾಗಾದ್ರೆ ಎದುರಾಳಿ: ನೆಸ್ಲೆಯಾ ,ಯಿಸಿಟ್ ಸ್ಕೊರ್: ೨೧-೨೩. ,೨೧-೧೫


ವರ್ಷ: ೨೦೧೫ ಪಂದ್ಯಾವಳಿಯಲ್ಲಿ: ಪೊಲೀಶ್ ಓಪನ್ ಪಾಲುದಾರ: ಪ್ರದನ್ಯಾಗಾದ್ರೆ ಎದುರಾಳಿ: ಅಲೆಕ್ಸ್ಯಾಂಡರ್, ಬ್ರುಸ್, ಪುಳ್ಳಿಶ್ಚಾನ್ ಸ್ಕೊರ್: ೨೧-೧೬ ,೨೧-೧೮

ವರ್ಷ: ೨೦೧೫ ಪಂದ್ಯಾವಳಿಯಲ್ಲಿ: ಉಗಾಂಡಾ ಇಂಟರ್ನ್ಯಾಷನಲ್ ಪಾಲುದಾರ: ಎಸ್.ಪೂರ್ವಿಷಾ, ಕಾಮ್ ಎದುರಾಳಿ: ನೇಗಿನ್, ಅಮೀರಿಪೂರಿ, ಅಜಿಯಾ, ಸೋರಾಯ್ ಸ್ಕೊರ್: ೧೧-೭ ,೮-೧೧ ,೮-೧೧, ೧೧-೩

ವರ್ಷ: ೨೦೧೩ ಪಂದ್ಯಾವಳಿಯಲ್ಲಿ: ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್ ಪಾಲುದಾರ: ಪ್ರದನ್ಯಾಗಾದ್ರೆ ಎದುರಾಳಿ: ಜ್ವಾಲಾ,ಅಶ್ವಿನಿ, ಪೊನ್ನಪ್ಪ, ಸ್ಕೊರ್: ೨೧-೧೯, ೨೧-೧೯

ವರ್ಷ: ೨೦೧೨ ಪಂದ್ಯಾವಳಿಯಲ್ಲಿ: ಟಾಟಾ ಓಪನ್ ಇಂಡೀಯ ಇಂಟರ್ನ್ಯಾಷನಲ್ ಪಾಲುದಾರ: ಅಪರ್ಣ,ಬಾಲನ್ ಎದುರಾಳಿ: ಲೀ ಸೋಹೆ, ಶಿನ್ ಸೊಂಗ್,ಚಾನ್ ಸ್ಕೊರ್: ೨೧-೧೯, ೧೩-೨೧, ೧೭-೨೧

ವರ್ಷ: ೨೦೧೧ ಪಂದ್ಯಾವಳಿಯಲ್ಲಿ: ಬಹ್ರೆಯ ಇಂಟರ್ನ್ಯಾಷನಲ್ ಪಾಲುದಾರ: ಅಪರ್ಣ, ಬಾಲನ್ ಎದುರಾಳಿ: ನಿಕೋಲ್, ಗ್ರಿಥಿನ್, ಚಾರ್ಮಿರೀಡ್ ಸ್ಕೊರ್: ೧೦-೨೧, ೧೯-೨೧

ವರ್ಷ: ೨೦೦೯ ಪಂದ್ಯಾವಳಿಯಲ್ಲಿ: ನಗುತ್ತಿರುವ ಮೀನು ಅಂತಾರಾಷ್ಟ್ರೀಯ ಪಾಲುದಾರ: ಪಿ.ಸಿ.ತುಳಸಿ ಎದುರಾಳಿ: ಫೋನ್ಚಿ, ಬುರಾಗ್ ಪ್ರಸನ್ನ, ಸಪ್ಸರಿ, ಸ್ಕೊರ್: ೧೯-೨೧, ೧೭-೨೧


ಮಿಶ್ರ ಡಬಲ್ಸ್ ಬದಲಾಯಿಸಿ

ವರ್ಷ: ೨೦೧೫ ಪಂದ್ಯಾವಳಿಯಲ್ಲಿ: ಲಾಗೋಸ್ ಇಂಟರ್ನ್ಯಾಷನಲ್ ಪಾಲುದಾರ: ತರುಣ್,ಕೋನ ಎದುರಾಳಿ: ರಾಬರ್ಟ್,ಮಾಟುಸಿಯ,ನಾಡಿಎಂಬಾ ಸ್ಕೊರ್: ೧೯-೨೧, ೭-೨೧


ವರ್ಷ: ೨೦೧೫ ಪಂದ್ಯಾವಳಿಯಲ್ಲಿ: ಉಗಾಂಡಾ ಇಂಟರ್ನ್ಯಾಷನಲ್ ಪಾಲುದಾರ: ತರುಣ್,ಕೋನ ಎದುರಾಳಿ: ಮಹಮ್ಮದ್,ಅಲಿಕರ್ಟ್, ಕಾಡರ್, ಸ್ಕೊರ್: ೧೧-೬ ,೧೧-೪. ,೧೧-೧೬

ವರ್ಷ: ೨೦೧೪ ಪಂದ್ಯಾವಳಿಯಲ್ಲಿ: ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್ ಪಾಲುದಾರ: ಮನು,ಅತ್ರಿ ಎದುರಾಳಿ: ಅಕ್ಷಯ್,ದೇವಾಲ್ಕರ್,ಪ್ರದನ್ಯಾ,ಗೇದ್ರೆ ಸ್ಕೊರ: ೨೧-೧೯, ೧೯-೨೧, ೨೧-೧೦

ವರ್ಷ: ೨೦೧೩ ಪಂದ್ಯಾವಳಿಯಲ್ಲಿ: ಬಹ್ರೆನ್ ಇಂಟರ್ನ್ಯಾಷನಲ್ ಚಾಲೆಂಜ್ ಪಾಲುದಾರ: ವೊಲಿ.ಡಿಜು ಎದುರಾಳಿ: ಸನವ್,ಥಾಮಸ್,ಪ್ರಜಾಕ್ತ,ಸಾವಂತ್ ಸ್ಕೊರ: ೨೧-೧೯, ೧೪-೨೦, ೨೩-೨೩

ವರ್ಷ: ೨೦೧೩ ಪಂದ್ಯಾವಳಿಯಲ್ಲಿ: ಬಹ್ರೆಯ ಇಂಟರ್ನ್ಯಾಷನಲ್ ಪಾಲುದಾರ: ವಿ. ಡಿಜು ಎದುರಾಳಿ: ಅರುಣ್,ವೀಷ್ಣು, ಅಪರ್ಣ,ಬಾಲನ್ ಸ್ಕೊರ್: ೧೪-೨೧ ,೨೩-೨೫

ಉಲ್ಲೇಖ ಬದಲಾಯಿಸಿ

  1. https://bwfbadminton.com/player/17515/reddy-n-sikki
  2. https://www.espn.in/badminton/story/_/id/17751821/ruthvika-shivani-gadde-n-sikki-reddy-pranaav-chopra-win-russian-open-grand-prix-2016
  3. https://www.dnaindia.com/sports/report-south-asian-games-ruthvika-shivani-stuns-pv-sindhu-to-win-gold-2176299
  4. "ಆರ್ಕೈವ್ ನಕಲು". Archived from the original on 2020-01-26. Retrieved 2020-01-26.