ನೀರ್ಜಾ (ಚಲನಚಿತ್ರ)

ನೀರ್ಜಾ ೨೦೧೬ ರಲ್ಲಿ ಹಿಂದಿ ಭಾಷೆಯಲ್ಲಿ ಬಿಡುಗದೆಯಾದ ಜೀವನಚರಿತ್ರೆಯ ರೋಮಾಂಚಕ ಚಲನಚಿತ್ರ.[] ರಾಮ್ ಮದ್ವಾನಿ ನಿರ್ದೇಶಿಸಿದ ಚಿತ್ರ, ಸೈವಿನ್ ಕ್ವಾಡ್ರಸ್ ಮತ್ತು ಸಂಯುಕ್ತಾ ಚಾವ್ಲಾ ಶೈಕ್ ಬರೆದ ಚಿತ್ರವಾಗಿದೆ. ಈ ಚಿತ್ರವನ್ನು ಅತುಲ್ ಕಸ್ಬೆಕರ್ ಕಂಪನಿ, ಬ್ಲಿಂಗ್ ಅನ್ಪ್ಲಗ್ಡ್ ಕಂಪನಿ ಹಾಗೂ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಿಸಿದೆ. ಸೋನಮ್ ಕಪೂರ್ ನೀರಜ ಪಾತ್ರದಲ್ಲಿ ನಟಿಸಿದ್ದಾರೆ. ಶಬಾನಾ ಆಜ್ಮಿ, ಯೊಗೇಂದ್ರ ಟಿಕು, ಶೆಕರ್ ರವ್ಜಿಆನಿ, ಕವಿ ಶಾಸ್ತ್ರಿ ಹಾಗೂ ಸಾಧ್ ಒರಾನ್ ಪೋಶಕ ಪಾತ್ರದಲ್ಲಿ ನಟಿಸಿದ್ದಾರೆ.

Neerja
In the background we see a man holding a gun in the aisle of an airplane. Superimposed in the foreground, a hand presses the barrel of a handgun on a woman's forehead.
Theatrical release poster
ನಿರ್ದೇಶನರಾಮ್ ಮದ್ವಾನಿ
ನಿರ್ಮಾಪಕಅತುಲ್ ಕಸ್ಬೆಕರ್
ಶಾಂತಿ ಶಿವರಾಮ್ ಮೈನಿ
ಬ್ಲಿಂಗ್ ಅನ್ಪ್ಲಗ್ಡ್
ಫಾಕ್ಸ್ ಸ್ಟಾರ್ ಸ್ಟುಡಿಯೋಸ್
ಲೇಖಕಸೈವಿನ್ ಕ್ವಾಡ್ರಸ್
ಸಂಯುಕ್ತಾ ಚಾವ್ಲಾ ಶೈಕ್ (ಸಂಬಾಶಣೆ)
ಪಾತ್ರವರ್ಗ ಸೋನಮ್ ಕಪೂರ್
ಶಬಾನಾ ಆಜ್ಮಿ
ಯೊಗೇಂದ್ರ ಟಿಕು
ಶೆಕರ್ ರವ್ಜಿಆನಿ
ಕವಿ ಶಾಸ್ತ್ರಿ]
ಸಾಧ್ ಒರಾನ್
ಸಂಗೀತವಿಶಾಲ್ ಕುರಾನಾ
ಛಾಯಾಗ್ರಹಣಮಿತೆಶ್ ಮಿರ್ಚಾನ್ದಿನಿ
ಸಂಕಲನಮೋನಿಶ ಆರ್ ಬಾಲ್ಡ್ವ
ಸ್ಟುಡಿಯೋಫಾಕ್ಸ್ ಸ್ಟಾರ್ ಸ್ಟುಡಿಯೋಸ್
ವಿತರಕರುಫಾಕ್ಸ್ ಸ್ಟಾರ್ ಸ್ಟುಡಿಯೋಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 19 ಫೆಬ್ರವರಿ 2016 (2016-02-19)
ಅವಧಿ121 ನಿಮಿಶಗಳು[]
ದೇಶಭಾರತ
ಭಾಷೆಹಿಂದಿ
ಬಂಡವಾಳ200 million[]
ಬಾಕ್ಸ್ ಆಫೀಸ್est. 1.35 billion[]

ಈ ಚಿತ್ರ ಲಿಬಿಯಾ-ಬೆಂಬಲಿತ ಅಬು ನಿಡಾಲ್ ಸಂಘಟನೆಯು ಪ್ಯಾನ್ ಆಮ್ ಫ್ಲೈಟ್ 73 ರ ಅಪಹರಣವನ್ನು ಪಾಕಿಸ್ತಾನದ ಕರಾಚಿಯಲ್ಲಿ ಸೆಪ್ಟೆಂಬರ್ 5, 1986 ರಂದು ಆದ ಅಪಹರಣವನ್ನು ನೀರ್ಜಾ ಭಾನೋಟ್ ಅವರ ದೃಷ್ಟಿಕೋನದಿಂದ ತೋರಿಸಲಾಗಿದೆ. ನೀರ್ಜಾ ಅಪಹರಣದ ಪ್ರಯತ್ನವನ್ನು ಪೈಲಟ್ಗಳನ್ನು ಎಚ್ಚರಿಸುವುದರ ಮೂಲಕ ತಡೆಯೊಡ್ಡಿದ್ದಾರೆ. ವಿಮಾನವನ್ನು ನೆಲಸಮ ಮಾಡುವ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. 379 ಪ್ರಯಾಣಿಕರ ಮತ್ತು ಸಿಬ್ಬಂದಿಗಳಲ್ಲಿ 359 ರನ್ನು ಉಳಿಸಿ ತಮ್ಮ ಪ್ರಾಣವನ್ನು ಬಲಿಕೊಟ್ಟ ಕಥೆಯಾಗಿದೆ.[]

  • ಸೋನಮ್ ಕಪೂರ್ -- ನೀರ್ಜಾ ಭಾನೋಟ್.
  • ಶಬಾನಾಜ್ಮಿ -- ರಮಾ ಭಾನೋಟ್, ನೀರ್ಜಾಳ ತಾಯಿ.
  • ಯೊಗೇಂದ್ರ ಟಿಕು -- ಹರೀಶ್ ಭಾನೋಟ್, ನೀರ್ಜಾಳ ತಂದೆ.
  • ಸಾದ್ ಒರ್ಹಾನ್ -- ಸಾಧ್ ಮಲಿಕ್.
  • ಅಬ್ರಾರ್ ಜಹೂರ್-- ಜಯ್ದ್ ಸಫಿರಿನಿ, ಭಯೋತ್ಪಾದಕ.
  • ಜಿಮ್ ಸರ್ಭ್ -- ಖ್ಹಲೀಲ್, ಭಯೋತ್ಪಾದಕ.
  • ಅಲಿ ಬಲ್ದಿವಾಲಾ -- ಮನ್ಸೋರ್, ಭಯೋತ್ಪಾದಕ.
  • ವಿಕ್ರಾಂತ್ ಸಿಂಗ್ಟಾ -- ಫಹದ್, ಭಯೋತ್ಪಾದಕ.
  • ಕವಿ ಶಾಸ್ತ್ರಿ -- ನರೇಶ್, ನೀರ್ಜಾನ ಮೊದಲ ಗಂಡ.
  • ಬೊಬ್ಬಿ ಅರೊರ -- ಅಯ್ನ್ ಜೊಯಾ.
  • ಎಡ್ವರ್ಡ್ ಸೋನ್ನೆನ್ಬ್ಲಿಕ್ -- ಕ್ಯಾಪ್ಟನ್ ಜಾಕ್ ಸ್ನಿಪ್ಸ್.
  • ಆರ್ನೊಲ್ದ್ ಮಲೆಕ್ -- ಕ್ಯಾಪ್ಟನ್ ಹರ್ರಿಸನ್ ಜೆಮ್ಸ್.
  • ವಖರ್ ಖ್ಹಾನ್ -- ಸಹ ಪಾಯ್ಲೆಟ್ ರಿಚಾರ್ಡ್ ಬೆರ್ಟ್ರನ್ದ್.
  • ನಿಖ್ಹಿಲ್ ಸಂಘ -- ಅಖಿಲ್ ಭಾನೋಟ್, ನೀರ್ಜಾನ ಸಹೋದರ.
  • ಅರ್ಜುನ್ ಅನೆಜಾ -- ಅನೀಶ್ ಭಾನೋಟ್, ನೀರ್ಜಾನ ಸಹೋದರ.
  • ಇಸ್ಮಾಯ್ಲ್ ಮಿರ್ಜಾ __ ಅಲ್ ತುರ್ಕ್.
  • ಸುಶಿಲ್ ತ್ಯಾಗಿ -- ಇನ್ಜಮಾಮ್ ಯುನಿಸ್.
  • ಮೆಗ್ನಾ ಕೌಶಿಕ್ -- ಸಂಜನಾ.
  • ಸುನಂದಾ ವೋಂಗ್ -- ಟಿನಾ.
  • ಅಂಜಲೀ ಖ್ಹುರಾನಾ -- ಡೊಲೀ.
  • ಶಶಿ ಭುಶನ್ -- ಇಮ್ರಾನ್ ಅಲಿ, ರೇಡಿಯೊ ಇಂಜಿನೀಯರ್.
  • ಆರುಶಾ ರಾನಾ -- ಜತಿನ್ ದೆಸಾಯಿ.
  • ಶೌರ್ಯಾ ಚೊಪ್ರ್ರಾ -- ಶೌರ್ಯಾ ದೆಸಾಯಿ.
  • ವಿಶ್ವೆನ್ದ್ರ ಸಿಂಗ್ -- ಅಕ್ರಮ್ ಬೈಗ್.
  • ಚಂದ್ರಾ ಠಾಕುರ್ -- ಪಾನ್ ಆಮ್ ಅಧಿಕಾರಿ.
  • ಮಾನ್ಯಾ ಚೊಪ್ರಾ -- ಭವಿಕಾ ದೆಸಾಯಿ.
  • ಪ್ರಶಾಂತ್ ಗುಪ್ತಾ -- ರಾಹುಲ್ ಕುಮಾರ್.[]
  • ಆಶಾ ಜೊಶಿ -- ಸುಜಾತಾ ಕುಮಾರ್.
  • ಅಲೆಕ್ಸ್ ಕೊಜ್ಯ್ರೆವ್ -- ರೋನಿ ಹೆಸ್ಟೊನ್.
  • ಇಖ್ಲಾಕಿ ಖಾನ್ -- ಮುಸ್ಥಾಕ್ ಖಾನ್.

ಪ್ರಶಸ್ತಿ

ಬದಲಾಯಿಸಿ
  • ಏಷ್ಯಾವಿಷನ್ ಪ್ರಶಸ್ತಿ -- ಅತ್ಯುತ್ತಮ ನಟಿ.[]
  • ಫಿಲ್ಮ್ಫೇರ್ -- ಅತ್ಯುತ್ತಮ ಪೋಶಕ ನಟಿ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಉತ್ಪನ್ನ ವಿನ್ಯಾಸ.[]
  • FOI ಆನ್ಲೈನ್ ಅವಾರ್ಡ್ಸ್, ಭಾರತ -- ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಪೋಶಕ ನಟಿ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಉತ್ಪನ್ನ ವಿನ್ಯಾಸ, ಅತ್ಯುತ್ತಮ ಧ್ವನಿ ವಿನ್ಯಾಸ.[]
  • ಹಲೋ! ಹಾಲ್ ಆಫ್ ಫೇಮ್ ಪ್ರಶಸ್ತಿ -- ವಿಮರ್ಶಕರ ಆಯ್ಕೆ ಪ್ರಶಸ್ತಿ.
  • ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ -- ಅತ್ಯುತ್ತಮ ನಟಿ, ಅತ್ಯುತ್ತಮ ಪೋಶಕ ನಟಿ, ಅತ್ಯುತ್ತಮ ನಕಾರಾತ್ಮಕ ಪಾತ್ರ.[೧೦][೧೧]
  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ -- ಅತ್ಯುತ್ತಮ ಚಲನಚಿತ್ರ, ವಿಶೇಷ ತೀರ್ಪುಗಾರ ಪ್ರಶಸ್ತಿ.[೧೨]
  • ಸ್ಕ್ರೀನ್ ಪ್ರಶಸ್ತಿ -- ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಪುರುಷ ನಟ, ಅತ್ಯುತ್ತಮ ಕಥೆ.[೧೩]
  • ಸ್ಟಾರ್ಡಸ್ಟ್ ಪ್ರಶಸ್ತಿ -- ಅತ್ಯುತ್ತಮ ಪೋಶಕ ನಟಿ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಕಾರಾತ್ಮಕ ಪಾತ್ರ.[೧೪]
  • ಝೀ ಸಿನೆ ಪ್ರಶಸ್ತಿ -- ಅತ್ಯುತ್ತಮ ಪೋಶಕ ನಟಿ, ಅತ್ಯುತ್ತಮ ನಕಾರಾತ್ಮಕ ಪಾತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಪುರುಷ ನಟ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಉತ್ಪನ್ನ ವಿನ್ಯಾಸ.[೧೫]

ಉಲ್ಲೆಖ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Neerja (15)". British Board of Film Classification. Archived from the original on 16 ಮಾರ್ಚ್ 2017. Retrieved 15 ಜನವರಿ 2017. {{cite web}}: Unknown parameter |deadurl= ignored (help)
  2. "Neerja flies at box office". Daily News and Analysis. 21 ಫೆಬ್ರವರಿ 2016. Archived from the original on 20 ಆಗಸ್ಟ್ 2016. Retrieved 9 ಜೂನ್ 2016. {{cite news}}: Unknown parameter |deadurl= ignored (help)
  3. "Box Office: Worldwide collections of Neerja". Bollywood Hungama. 20 ಫೆಬ್ರವರಿ 2016. Archived from the original on 14 ಮಾರ್ಚ್ 2016. Retrieved 17 ಆಗಸ್ಟ್ 2017. {{cite news}}: Unknown parameter |deadurl= ignored (help)
  4. http://indianexpress.com/photos/lifestyle-gallery/the-real-neerja-bhanot-rare-photos-and-her-story/
  5. http://www.imdb.com/title/tt5286444/
  6. https://timesofindia.indiatimes.com/entertainment/hindi/bollywood/news/Prashantt-Gupthas-career-takes-off/articleshow/51194093.cms
  7. http://www.ibtimes.co.in/asiavision-movie-awards-2016-announced-sonam-kapoor-nivin-pauly-radhika-apte-ram-charan-others-704008
  8. https://www.filmfare.com/news/nominations-for-the-62nd-jio-filmfare-awards-17987.html
  9. "ಆರ್ಕೈವ್ ನಕಲು". Archived from the original on 2019-04-01. Retrieved 2018-03-10.
  10. https://www.indiatoday.in/movies/bollywood/story/iifa-awards-2017-shahid-kapoor-alia-bhatt-neerja-1024577-2017-07-16
  11. http://www.dnaindia.com/bollywood/report-iifa-2017-karan-johar-s-ae-dil-hai-mushkil-leads-the-winners-list-in-technical-awards-category-2451853
  12. http://www.dnaindia.com/entertainment/report-sonam-kapoor-awarded-best-actress-at-the-indian-film-festival-melbourn-2244576
  13. http://www.ibtimes.co.in/22nd-star-screen-awards-2016-live-update-pictures-winners-show-706907
  14. http://www.ibtimes.co.in/sansui-colors-stardust-awards-anushka-sharma-amitabh-bachchan-bag-best-actor-titles-complete-709136
  15. http://www.bollywoodhungama.com/news/features/nominations-zee-cine-awards-2017/