ನೀರಜಾ ಚೌಧರಿ ಭಾರತೀಯ ಪತ್ರಕರ್ತೆ, ಅಂಕಣಗಾರ್ತಿ ಮತ್ತು ರಾಜಕೀಯ ನಿರೂಪಕಿ. ಇವರು ಹತ್ತು ವರ್ಷಗಳ ಕಾಲ ಇಂಡಿಯನ್ ಎಕ್ಸ್‌ಪ್ರೆಸ್‌ನ ರಾಜಕೀಯ ಸಂಪಾದಕರಾಗಿದ್ದರು. ಪ್ರಸ್ತುತ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. []

ಪ್ರಶಸ್ತಿಗಳು

ಬದಲಾಯಿಸಿ

೧೯೮೧ ರಲ್ಲಿ ಚೌಧರಿಯವರು ಅತ್ಯುತ್ತಮ ಮಹಿಳಾ ಮಾಧ್ಯಮ ಪ್ರತಿನಿಧಿಗಳಿಗೆಂದೇ ನೀಡುವ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. [] ನಂತರ ೨೦೦೯ ರಲ್ಲಿ ಇವರಿಗೆ ಪ್ರೇಮ್ ಭಾಟಿಯಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. []

ಪುಸ್ತಕಗಳು

ಬದಲಾಯಿಸಿ
  • ಹೌ ಪ್ರೈಂ ಮಿನಿಸ್ಟರ್ ಡಿಸೈಡ್ : ರೂಪಾ ಪಬ್ಲಿಕೇಷನ್ಸ್, ೨೦೨೩.

ಉಲ್ಲೇಖಗಳು

ಬದಲಾಯಿಸಿ
  1. "The Inner Workings of Power Neerja Chowdhury in conversation with Ramya Kannan". The Hindu. 11 January 2024. Retrieved 11 February 2024.
  2. "Chameli Devi Award for CNN-IBN journo". News18. 24 March 2007. Retrieved 11 February 2024.
  3. "Journalists Neerja Chowdhury,Gargi Parsai get Prem Bhatia award". Indian Express. 9 May 2009. Retrieved 11 February 2024.