ನಿತ್ಯಶ್ರೀ ಮಹಾದೇವನ್

ಡಾ|ನಿತ್ಯಶ್ರೀ ಮಹಾದೇವನ್ ಬಹಳ ಮೆಚ್ಚುಗೆ ಪಡೆದಿರುವ ಶಾಸ್ತ್ರೀಯ ಸಂಗೀತಗಾರ್ತಿ ಹಾಗು ಹಿನ್ನಲೆ ಗಾಯಕಿ.[೨] ಇವರು ಹಲವು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಪ್ರಮುಖ ಸಭೆಗಳಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿರುವ ನಿತ್ಯಶ್ರೀಯವರು ಸಂಗೀತ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಅವರ ಮೊಮ್ಮಗಳು.[೩] ನಿತ್ಯಶ್ರೀಯವರು ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ ಹಾಗು ೫೦೦ಕ್ಕು ಹೆಚ್ಚು ಆಲ್ಬಮ್‍ಗಳನ್ನು ಬಿಡುಗಡೆ ಮಾಡಿದ್ದಾರೆ.

ನಿತ್ಯಶ್ರೀ ಮಹಾದೇವನ್
ನಿತ್ಯಶ್ರೀ
ಜನನ೨೫ ಆಗಸ್ಟ್ ೧೯೭೩
ತಿರುವೈಯಾರು, ತಮಿಳುನಾಡು, ಭಾರತ
ಉದ್ಯೋಗಗಾಯಕಿ
ಸಕ್ರಿಯ ವರ್ಷಗಳು೧೯೮೭ಇಂದ ಈಗಿನವರೆಗೆ[೧]
ಇದಕ್ಕೆ ಖ್ಯಾತರುಕರ್ನಾಟಕ ಶಾಸ್ತ್ರೀಯ ಸಂಗೀತ
ಹಿನಾಲೆ ಗಾಯನ
ಜೀವನ ಸಂಗಾತಿಮಹಾದೇವನ್
ಮಕ್ಕಳುತನುಜಶ್ರೀ
ತೇಜಶ್ರೀ
ಪೋಷಕರುಲಲಿತ ಶಿವಕುಮಾರ್
ಐ. ಶಿವಕುಮಾರ್
ನೆಂಟರುಡಿ. ಕೆ. ಪಟ್ಟಮ್ಮಾಳ್ (ತಂದೆಯ ತಾಯಿ)
ಪಾಲ್ಘಾಟ್ ಮಣಿ ಐಯ್ಯರ್ (ತಾಯಿಯ ತಂದೆ)

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2003-12-31. Retrieved 2014-05-03.
  2. "ಆರ್ಕೈವ್ ನಕಲು". Archived from the original on 2009-08-03. Retrieved 2014-05-03.
  3. "ಆರ್ಕೈವ್ ನಕಲು". Archived from the original on 2007-12-01. Retrieved 2014-05-03.