ಸರ್ ನಿಕೊಲಸ್ ಜೋರ್ಜ್ ವಿಂಟನ್ ಎಮ್.ಬಿ.ಇ (ಹುಟ್ಟು ನಿಕೊಲಸ್ ಜೋರ್ಜ್ ವರ್ಥೆಮ್; ೧೯ ಮೇ ೧೯೦೯ - ೧ ಜುಲೈ ೨೦೧೫) ರವರು ಆಂಗ್ಲ ದಾನಿ. ಇವರು ಎರಡನೇ ಮಹಾಯುದ್ಧದ ಆರಂಭಗೊಳ್ಳುವ ಮುನ್ನ ೬೬೯ ಯಹೂದಿ ಮಕ್ಕಳನ್ನು ಜ಼ೆಛ್ಸ್ಲೋವಾಕಿಯದಿಂದ ಕಾಪಾಡಿದರು. ಈ ಸನ್ನಿವೇಶವನ್ನು ಜ಼ೆಛ್ ಕಿಂಡರ್ ಟ್ರಾನ್ಸಪೋರ್ಟ್ ಎಂದು ಕರೆಯಲ್ಪಟ್ಟಿತು. ಇವರು ಮಕ್ಕಳಿಗಾಗಿ ಮನೆ ಮತ್ತು ಬ್ರಿಟನ್ನಿಗೆ ತೆರಳಲು ಅವಕಾಶ ಕಲ್ಪಿಸಿಕೊಟ್ಟರು. ಯುದ್ಧದ ನಂತರ ವಿಂಟನ್ ಈ ಸಂಗತಿಯನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ; ೧೯೮೮ರಲ್ಲಿ ಇವರ ಹೆಂಡತಿಗೆ ಅಟ್ಟದಲ್ಲಿರುವ ಒಂದು ಪುಸ್ತಕ ದೊರಕಿತು. ಅದರಲ್ಲಿ ಮಕ್ಕಳ ಪೋಷಕರ ವಿವರಣೆಯಿತ್ತು. ಇದರಿಂದ ಈ ಸಂಗತಿ ಅವರ ಹೆಂಡತಿಗೆ ಗೊತ್ತಾಯಿತು. ಇದಾದ ನಂತರ ಇವರಿಗೆ ಆಂಗ್ಲ ಶಿಂಡ್ಲರ್ ಎಂಬ ಬಿರುದು ದೊರೆಯಿತು.

ಸರ್ ನಿಕೊಲಾಸ್ ವಿಂಟನ್

Winton in Prague ೧೦ ಅಕ್ಟೋಬರ್ ೨೦೦೭ರಂದು
ಜನನ
Nicholas George Wertheim

ಟೆಂಪ್ಲೇಟು:ಹುಟ್ಟಿದ ದಿನಾಂಕ
Hampstead, London, England
ಮರಣ1 July 2015(2015-07-01) (aged 106)
Wexham Hospital, Slough, Berkshire, England
Cause of deathಉಸಿರಾಟ ವೈಫಲ್ಯ
ಇತರೆ ಹೆಸರುChaim Wertheimer
ಶಿಕ್ಷಣ ಸಂಸ್ಥೆStowe School
ವೃತ್ತಿHumanitarian
ಸಕ್ರಿಯ ವರ್ಷಗಳು1938–2015
ಸಂಗಾತಿ
Grete Gjelstrup
(m. ೧೯೪೮; invalid reason ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".)
ಮಕ್ಕಳು3
Military career
ವ್ಯಾಪ್ತಿಪ್ರದೇಶ ಯುನೈಟೆಡ್ ಕಿಂಗ್ಡಂ
ಶಾಖೆ Royal Air Force
ಸೇವಾವಧಿ1940–1954
ಶ್ರೇಣಿ(ದರ್ಜೆ)Flight lieutenant
ಭಾಗವಹಿಸಿದ ಯುದ್ಧ(ಗಳು)ಎರಡನೇ ಮಹಾಯುದ್ಧ
ಜಾಲತಾಣ{{|nicholaswinton.com}}

ಬಾಲ್ಯ ಜೀವನ

ಬದಲಾಯಿಸಿ

ಉಲ್ಲೇಖನ

ಬದಲಾಯಿಸಿ