ನಾಡಿನ ಭಾಗ್ಯ

ಕನ್ನಡದ ಒಂದು ಚಲನಚಿತ್ರ

ನಾಡಿನ ಭಾಗ್ಯ ಚಿತ್ರವು ೧ ಏಪ್ರಿಲ್ ೧೯೭೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ನಾಗೇಂದ್ರರಾಯನವರು ನಿರ್ದೇಶಿಸಿದ್ದಾರೆ. ಎಸ್.ನಾರಾಯಣಪ್ಪರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ನಾಡಿನ ಭಾಗ್ಯ
ನಾಡಿನ ಭಾಗ್ಯ
ನಿರ್ದೇಶನಆರ್.ನಾಗೇಂದ್ರರಾಯ
ನಿರ್ಮಾಪಕಎಸ್.ನಾರಾಯಣಪ್ಪ
ಪಾತ್ರವರ್ಗಸುದರ್ಶನ್ ಶ್ರೀಲಲಿತ ಸುರೇಖ, ಆರ್.ನಾಗೇಂದ್ರರಾವ್, ರಾಜಕುಮಾರ್
ಸಂಗೀತಆರ್.ರತ್ನ
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆನಾರಾಯಣ್ ಫಿಲಂಸ್
ಇತರೆ ಮಾಹಿತಿಈ ಚಿತ್ರದಲ್ಲಿ ರಾಜಕುಮಾರ್ ಗೌರವ ನಟರಾಗಿ ಅಭಿನಯಿಸಿದ್ದಾರೆ

ಚಿತ್ರದ ನಟ ನಟಿಯರುಸಂಪಾದಿಸಿ

 • ರಾಜ್ ಕುಮಾರ್
 • ಆರ್.ನಾಗೇಂದ್ರ ರಾವ್
 • ಆರ್.ಎನ್.ಸುದರ್ಶನ್
 • ಟಿ.ಆರ್.ನರಸಿಂಹ ರಾಜು
 • ಕು.ರಾ.ಸೀತಾರಾಮ ಶಾಸ್ತ್ರಿ
 • ಬಿ.ಎಂ.ವೆಂಕಟೇಶ್
 • ಶ್ರಿಲಲಿತ
 • ಸುರೇಖ
 • ಚಂದ್ರ
 • ಶಾಂತಮ್ಮ
 • ವಿಜಯ್ ಕುಮಾರ್
 • ಪುಷ್ಪವತಿ
 • ಜಯರಾಮ್
 • ದೇವ್‌ದಾಸ್