ನಾಗವರ್ಮನು ವೆಂಗಿವಿಷಯದ ವೆಂಗಪಳು ಗ್ರಾಮದವನು. ತಂದೆ ವೆಣ್ಣಮಯ್ಯ, ತಾಯಿ ಪೋಳಕಬ್ಬೆ. ಚಂದ್ರನೆಂಬ ರಾಜನ ಆಸ್ಥಾನದಲ್ಲಿ ಈ ಕವಿ ಇದ್ದನು. ಈತನ ಕಾಲ ೧೦ನೆಯ ಶತಮಾನದ ಉತ್ತರಭಾಗ ಅಥವಾ ೧೧ನೆಯ ಶತಮಾನದ ಪೂರ್ವಭಾಗ. ರನ್ನ ಕವಿಯ ಸಮಕಾಲೀನ.[೧] ಇವನ ಕೃತಿಗಳು ೨.

ಭಾಹ್ಯ ಸಂಪರ್ಕಸಂಪಾದಿಸಿ


ಉಲ್ಲೇಖಗಳುಸಂಪಾದಿಸಿ

"https://kn.wikipedia.org/w/index.php?title=ನಾಗವರ್ಮ&oldid=799068" ಇಂದ ಪಡೆಯಲ್ಪಟ್ಟಿದೆ