ನಹಪಾನ ಪಹಲ್ವ ವಂಶದ ರಾಜ.ಭೂಮಕನ ಮಗ.ಉಜ್ಜೈನಿಯ ರಾಜ.ಈತ ಸುಮಾರು ೪೬ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾನೆ. ಈತ ಕ್ರಿ.ಶ.೮೨ರಲ್ಲಿ ಗೌತಮಿ ಪುತ್ರ ಶಾತಕರ್ಣಿಯಿಂದ ಸೋಲಲ್ಪಟ್ಟವನು.

ನಹಪಾನ
ಪಶ್ಚಿಮ ಸತ್ರಪ
Silver coin of Nahapana, with ruler profile and pseudo-Greek legend "PANNIΩ ΞAHAPATAC NAHAΠANAC", transliteration of the Prakrit "Raño Kshaharatasa Nahapanasa" (or "King Kshaharata Nahapana"). British Museum.
ರಾಜ್ಯಭಾರc.119–124 CE
ಪೂರ್ವಾಧಿಕಾರಿಭೂಮಕ
ಉತ್ತರಾಧಿಕಾರಿChastana
"https://kn.wikipedia.org/w/index.php?title=ನಹಪಾನ&oldid=496303" ಇಂದ ಪಡೆಯಲ್ಪಟ್ಟಿದೆ