ನರಸಿಂಹ ಪರ್ವತ
ಇತರ ಲೇಖನಗಳಿಂದ ಈ ಲೇಖನಕ್ಕೆ ಕೊಂಡಿಗಳಿಲ್ಲ. ದಯವಿಟ್ಟು ಈ ಲೇಖನಕ್ಕೆ ಇತರ ಲೇಖನಗಳ ಕೊಂಡಿಯನ್ನು ಸೇರಿಸಿ.. (ಡಿಸೆಂಬರ್ ೨೦೧೫) |
ಇದು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಬರುವ ಒಂದು ಪರ್ವತ. ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗ ಎಂಬ ಗ್ರಾಮದ ಹತ್ತಿರ ಇದೆ. ಇದು ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿ ಬಾಗವಾಗಿದೆ. ಇದು ಒಂದು ಪ್ರಸಿದ್ದವಾದ ಚಾರಣ ಸ್ಥಳ. ಈ ಬೆಟ್ಟದ ಮೇಲಿನಿಂದ ಕಾಣುವ ಆಗುಂಬೆ ಕಣಿವೆಯ ನೋಟ ಬಹು ಸುಂದರ. ಹಾಗೆಯೆ ಇಲ್ಲಿಂದ ಕಾಣುವ ಸೂರ್ಯಾಸ್ಥದ ನೋಟ ನಯನ ಮನೋಹರ.