ನನ್ನ ತಂಗಿ ಚಿತ್ರವು ೧೦ ಏಪ್ರಿಲ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪೇರಾಲರವರು ನಿರ್ದೇಶಿಸಿದ್ದಾರೆ. ರವಿ ಕೃಷ್ಣರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ.

ನನ್ನ ತಂಗಿ
ನನ್ನ ತಂಗಿ
ನಿರ್ದೇಶನಪೇರಾಲ
ನಿರ್ಮಾಪಕರವಿ ಕೃಷ್ಣ
ಪಾತ್ರವರ್ಗದೇವರಾಜ್ ಅಂಜನ ಮುಖ್ಯಮಂತ್ರಿ ಚಂದ್ರು, ಉಮಾಶ್ರೀ
ಸಂಗೀತಹಂಸಲೇಖ
ಛಾಯಾಗ್ರಹಣಸಿ.ಮನೋಹರ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆರವಿಕೃಷ್ಣ ಫಿಲಂಸ್

ಚಿತ್ರದ ಹಾಡುಗಳು ಬದಲಾಯಿಸಿ

  • ಏಳೇಳು ಮೇಲೆ - ಹಂಸಲೇಖ
  • ಕೊಟ್ಟ ಕೊಟ್ಟ - ಎಸ್.ಪಿ.ಬಾಲಸುಬ್ರಾಣ್ಯಂ, ಮಂಜುಳ ಗುರುರಾಜ್
  • ಅಲ್ಲಿ ಇಲ್ಲಿ ಹಾಡಬೇಡವೊ - ಮಂಜುಳ ಗುರುರಾಜ್, ಬಿ.ಆರ್.ಛಾಯ
  • ಓ ಮಾದುರಿ - ಎಸ್.ಪಿ.ಬಾಲಸುಬ್ರಾಣ್ಯಂ, ಚೈತ್ರ
  • ನನ್ನ ಮದುವೆ - ಎಸ್.ಪಿ.ಬಾಲಸುಬ್ರಾಣ್ಯಂ, ಲತ ಹಂಸಲೇಖ
  • ಹಟವಾದಿ - ಹಂಸಲೇಖ

  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.