ನಂದ ಕಿಶೋರ್
ಭಾರತೀಯ ಚಲನಚಿತ್ರ ನಿರ್ದೇಶಕ
ನಂದ ಕಿಶೋರ್ ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಅವರು ವಿಕ್ಟರಿ (2013), ಅಧ್ಯಕ್ಷ (2014), [೧] ಮತ್ತು ರನ್ನ (2015) ನಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕುಟುಂಬ
ಬದಲಾಯಿಸಿನಂದ ಕಿಶೋರ್ ಕನ್ನಡ ಚಿತ್ರರಂಗದ ನಟ ಸುಧೀರ್ ಮತ್ತು ಮಾಲತಿ ಅವರ ಪುತ್ರ. [೨] ಅವರ ಸಹೋದರ ತರುಣ್ ಸುಧೀರ್ ಸಹ ಕನ್ನಡ ಚಿತ್ರರಂಗದಲ್ಲಿ ಚಲನಚಿತ್ರ ನಿರ್ದೇಶಕರಾಗಿದ್ದಾರೆ.
ಅವರು ೭೬ ಕೆ.ಜಿ ತೂಕ ಕಳೆದುಕೊಳ್ಳುವ ಮೂಲಕ ತಮ್ಮ ಬೊಜ್ಜು ಸಮಸ್ಯೆಯನ್ನು ನಿವಾರಿಸಿಕೊಂಡರು. [೩]
ನಿರ್ದೇಶಿಸಿದ ಚಿತ್ರಗಳು
ಬದಲಾಯಿಸಿ† | ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |
ವರ್ಷ | ಚಲನಚಿತ್ರ | ಟಿಪ್ಪಣಿಗಳು |
---|---|---|
2013 | ವಿಕ್ಟರಿ | ಖಾಲಿ ಕ್ವಾರ್ಟರ್ ಬಾಟಲ್ ಹಾಡಿನಲ್ಲಿ ಕ್ಯಾಮಿಯೋ ಪಾತ್ರ |
2014 | ಅಧ್ಯಕ್ಷ | ಫೋನು ಇಲ್ಲ ಹಾಡಿನಲ್ಲಿ ಕ್ಯಾಮಿಯೋ ಪಾತ್ರ; ವರೂತಪದತ ವಲಿಬರ್ ಸಂಗಮ್ ಚಿತ್ರದ ರಿಮೇಕ್ |
2015 | ರನ್ನ | ಸೀರೆಲಿ ಹುಡುಗೀನ ಹಾಡಿನಲ್ಲಿ ಕ್ಯಾಮಿಯೋ ಪಾತ್ರ; ಅತ್ತಾರಿಂಟಿಕಿ ದಾರೇದಿ ಚಿತ್ರದ ರಿಮೇಕ್ |
2016 | ಮುಕುಂದ ಮುರಾರಿ | ಗೋಪಾಲ ಬಾ ಬಾ ಹಾಡಿನಲ್ಲಿ ಕ್ಯಾಮಿಯೋ ಪಾತ್ರ; ಓಎಂಜಿ : ಓ ಮೈ ಗಾಡ್! ಚಿತ್ರದ ರಿಮೇಕ್ |
2017 | ಟೈಗರ್ | ಟೈಗರ್ ಟೈಟಲ್ ಸಾಂಗ್ ನಲ್ಲಿ ಕ್ಯಾಮಿಯೋ ಪಾತ್ರ |
2018 | ಬೃಹಸ್ಪತಿ | ಡಮರು ಡಮರು ಹಾಡಿನಲ್ಲಿ ಕ್ಯಾಮಿಯೋ ಪಾತ್ರ; ವೇಲೈಯಿಲ್ಲಾ ಪಟ್ಟಧಾರಿಯ ರಿಮೇಕ್ |
2021 | ಪೊಗರು | "ಟೈಟಲ್ ಸಾಂಗ್ ಪೊಗರು" ಹಾಡಿನಲ್ಲಿ ಕ್ಯಾಮಿಯೋ ಪಾತ್ರ |
2022 | ರಾಣ | |
2024 | ವೃಷಭ † | ನಟ ಮೋಹನ್‌ಲಾಲ್ ಅವರೊಂದಿಗೆ ಮಲಯಾಳಂ - ತೆಲುಗು ದ್ವಿಭಾಷಾ ಚಿತ್ರ |
ಉಲ್ಲೇಖಗಳು
ಬದಲಾಯಿಸಿ- ↑ Muthanna, Anjali (14 October 2013). "Sharan to work with Nanda Kishore again". Times of India. Retrieved 16 April 2015.
- ↑ "Actor Sudhir's Sons Recall Sudeep's help". The New Indian Express. 27 May 2015. Archived from the original on 31 October 2015.
- ↑ "NANDAKISHORE LOSES 76 KILOS – ON SUDEEP FILM SCRIPT!". Chitra Tara. 28 April 2015.