ನಂದಿತ
ನಂದಿತ ಎಂದರೆ ಸಂತೃಪ್ತಳು, ಸಮಾಧಾನದಿಂದಿರುವಳು. ನಂದಿಸುವದು ಎಂದರೆ ದೀಪವನ್ನು ಶಾಂತವಾಗಿ ಆರಿಸುವುದು ಎಂಬರ್ಥ ಸಹ ಬರುತ್ತದೆ. ಆದ ಕಾರಣ ನಂದಿತ ಎಂದರೆ ಶಾಂತ ಪ್ರವೃತ್ತಿಯುಳ್ಳವಳು ಎಂಬರ್ಥ.
ಪೌರಾಣಿಕ ಹಿನ್ನೆಲೆ
ಬದಲಾಯಿಸಿಕಾಮಧೇನುವಿನ ಮಗಳ ಹೆಸರು ನಂದಿತ / ನಂದಿನಿ ಎಂದು.
ನಂದಿತ ಎಂದರೆ ಸಂತೃಪ್ತಳು, ಸಮಾಧಾನದಿಂದಿರುವಳು. ನಂದಿಸುವದು ಎಂದರೆ ದೀಪವನ್ನು ಶಾಂತವಾಗಿ ಆರಿಸುವುದು ಎಂಬರ್ಥ ಸಹ ಬರುತ್ತದೆ. ಆದ ಕಾರಣ ನಂದಿತ ಎಂದರೆ ಶಾಂತ ಪ್ರವೃತ್ತಿಯುಳ್ಳವಳು ಎಂಬರ್ಥ.
ಕಾಮಧೇನುವಿನ ಮಗಳ ಹೆಸರು ನಂದಿತ / ನಂದಿನಿ ಎಂದು.