ಧರ್ಗ ಪಟ್ಟಣ (ಸಿಂಹಳ: දර්ගා නගරය, ತಮಿಳು: தர்கா நகரம்) ಪಶ್ಚಿಮ ಪ್ರಾಂತ್ಯ, ಶ್ರೀಲಂಕಾದ ಕಲುತಾರ ಜಿಲ್ಲೆಯ ಒಂದು ಪಟ್ಟಣ. ಧರ್ಗ ಪಟ್ಟಣ ಅಲುಥ್ಗಾಮಾ ಮತ್ತು ಪ್ರವಾಸಿ ಪಟ್ಟಣ ಬೆಂಟಾಟಾಕ್ಕೆ ಸಮೀಪದಲ್ಲಿದೆ.

ಧರ್ಗ ಪಟ್ಟಣ
දර්ගා නගරය
தர்கா நகரம்
ಧರ್ಗ ಪಟ್ಟಣದಲ್ಲಿನ ಮಸೀದಿ
ಧರ್ಗ ಪಟ್ಟಣದಲ್ಲಿನ ಮಸೀದಿ
ದೇಶಶ್ರೀಲಂಕ
ಪ್ರಾಂತ್ಯಪಶ್ಚಿಮ ಪ್ರಾಂತ್ಯ
ಜಿಲ್ಲೆಕಲುತರ ಜಿಲ್ಲೆ
Population
 (೨೦೧೨)
 • Total೨೦೫೪೦
ಸಮಯದ ವಲಯ
ಅಂಚೆ ವಿಳಾಸ
೧೨೦೯೦
Area code(s)೦೩೪

ಶಾಲೆಗಳು

ಬದಲಾಯಿಸಿ

ಸರ್ಕಾರಿ ಶಾಲೆಗಳು

ಬದಲಾಯಿಸಿ
  • ಕೆಎಲ್-ಅಲ್ ಹಂಬ್ರ ಮಹ ವಿದ್ಯಾಲಯ
    []
  • ಕೆಎಲ್-ಅಲುಥ್ಗಂವೀದಿಯಾ ಮಸ್ಲಿಂ ಮಹಿಳಾ ಶಾಲೆ
  • ಕೆಎಲ್-ಪಥಿರಾಜಗೋಡ ಪ್ರಿಲಿಮಿನರಿ ಶಾಲೆ
  • ಕೆಎಲ್-ಜಹಿರಾ ಕಾಲೇಜು

ಅಂತರ್ರಾಷ್ಟ್ರೀಯ ಶಾಲೆಗಳು

ಬದಲಾಯಿಸಿ
  • ಅಲಿಫ್ ಅಂತರ್ರಾಷ್ಟ್ರೀಯ ಶಾಲೆ
  • ಬಾಂಬ್ರಿಡ್ಜ್ ಅಂತರ್ರಾಷ್ಟ್ರೀಯ ಶಾಲೆ

ಜನಸಂಖ್ಯೆ

ಬದಲಾಯಿಸಿ

ಶ್ರೀಲಂಕಾದ ಮುಸ್ಲಿಮರು, ಮತ್ತು ತಮಿಳು ಜನರನ್ನು ಸೇರಿ  ೨೦೫೪೦  ಜನಸಂಖ್ಯೆಯನ್ನು ಹೊಂದಿದೆ (ಸಿನಾವತ ೭೬೫-ಎ ಮತ್ತು ವೆಲಿಪಿಟಿಯ ೭೬೮-ಎ ಸೇರಿದಂತೆ) []

ಧಾರ್ಮಿಕ ಸ್ಥಳಗಳು

ಬದಲಾಯಿಸಿ
 
ಅಲುಥ್ಗಮ ಕಂದೆ ವಿಹಾರ

ಬೌಧ್ದ ದೇವಾಲಯ

ಬದಲಾಯಿಸಿ
  1. ಕುರುಂಧುವಥ್ಥ ಬೌದ್ಧ ದೇವಾಲಯ
  2. ಅಲುಥ್ಗಮ ಕಂದೆ ವಿಹಾರ (ಬೆಟ್ಟದ ದೇವಾಲಯ)
  3. ಪಥಿರಾಜಗೋಢ ದೇವಾಲಯ

ಮಸೀದಿಗಳು

ಬದಲಾಯಿಸಿ
  1. ಮೊಹಿದೀನ್ ಜುಮ್ಮಾ ಮಸೀದಿ (ಪೆರಿಯಾ ಪಲ್ಲಿ)
  2. ಮೀರಾ ಮಸೀದಿ (ತೆರು ಪಲ್ಲಿ)
    []
  3. ದರುಲ್ ಹುಡಾ (ತೋವೆದ್ ಪಲ್ಲಿ)
  4. ಮೀರಿಪೆನ್ನಾ ಜಮ್ಮಾ ಮಸೀದಿ.
  5. ವೆಲ್ಪಿಟಿ ಜಮ್ಮಾ ಮಸೀದಿ
  6. ಮಸ್ಜಿದ್ ಉಲ್ ನೂರ್ (ಮರಿಕ್ಕರ್ ರಸ್ತೆ)
  7. ಮಸ್ಜಿದ್ ಉಲ್ ರಹಮಾನ್ - ಜಮ್ಮಾ ಮಸೀದಿ (ಮರಿಕ್ಕರ್ ರಸ್ತೆ)

ಕ್ರೀಡಾ ಕ್ಲಬ್ಗಳು

ಬದಲಾಯಿಸಿ

ಸೊಕ್ಕರ್ ಕ್ಲಬ್ಗಳು

ಬದಲಾಯಿಸಿ
  • ಜಾವಿಯಾ ಸ್ಪೋರ್ಟ್ಸ ಕ್ಲಬ್

ಉಲ್ಲೇಖಗಳು

ಬದಲಾಯಿಸಿ
  1. "Schools in Sri Lanka". Archived from the original on 31 ಡಿಸೆಂಬರ್ 2013. Retrieved 31 December 2013.
  2. DS Web Manager. "Beruwala Divisional Secretariat - Statistical Information - Page 2". ds.gov.lk. Archived from the original on 6 ಜನವರಿ 2014. Retrieved 21 July 2015.
  3. "Meera Jumma Masjid in Dharga Town, Western Province - salatomatic.com: your guide to mosques & Islamic schools". salatomatic.com. Retrieved 21 July 2015.