ದಿ ಡಿಪಾರ್ಟೆಡ್

ಕ್ರೈಮ್ ಥ್ರಿಲ್ಲರ್ ಹಾಲಿವುಡ್ ಸಿನಿಮಾ

ದಿ ಡಿಪಾರ್ಟೆಡ್ ೨೦೦೬ರಲ್ಲಿ ತೆರೆಕಂಡ ಆಂಗ್ಲ ಚಲನಚಿತ್ರ. ವಿಲಿಯಂ ಮೊನಹನ್ ಅವರ ಚಿತ್ರಕಥೆಗೆ ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶಿಸಿದ್ದಾರೆ . ಇದು ೨೦೦೨ರ ಹಾಂಕಾಂಗ್ ಚಲನಚಿತ್ರ ಇಂಟರ್ನಲ್ ಅಫ಼ೆರ್ಸ್ ನ ರೀಮೇಕ್ ಚಿತ್ರವಾಗಿದೆ. ಈ ಚಿತ್ರವು ಬಹಳ ಉತ್ತಮ ವಿಮರ್ಶೆಗಳನ್ನು ಪಡೆದು ಬಾಕ್ಸ್ ಆಫೀಸ್ನಲ್ಲಿ $ 289.8 ದಶಲಕ್ಷದಷ್ಟು ಹಣವನ್ನು ಗಳಿಸಿತು ಹಾಗೂ ನಾಲ್ಕು ಅಕಾಡೆಮಿ ಪ್ರಶಸ್ತಿಗಳನ್ನು ಸಹ ಗೆದ್ದಿತು

ದಿ ಡಿಪಾರ್ಟೆಡ್
ನಿರ್ದೇಶನಮಾರ್ಟಿನ್ ಸ್ಕಾರ್ಸೆಸೆ
ನಿರ್ಮಾಪಕ
ಚಿತ್ರಕಥೆವಿಲಿಯಂ ಮೊನಾಹನ್
ಆಧಾರಟೆಂಪ್ಲೇಟು:ಆಧಾರಿತ
ಪಾತ್ರವರ್ಗ
ಸಂಗೀತಹೋವರ್ಡ್ ಶೋರ್
ಛಾಯಾಗ್ರಹಣಮೈಕೆಲ್ ಬಾಲ್ಹಾಸ್
ಸಂಕಲನಥೆಲ್ಮಾ ಚೂನ್ಮೇಕರ್
ವಿತರಕರುವಾರ್ನರ್ ಬ್ರದರ್ಸ್
ಬಿಡುಗಡೆಯಾಗಿದ್ದುಟೆಂಪ್ಲೇಟು:ಬಿಡುಗಡೇ
ಅವಧಿ151 ನಿಮಿಷಗಳು[]
ದೇಶಅಮೇರಿಕಾ
ಭಾಷೆಆಂಗ್ಲ
ಬಂಡವಾಳ$90 ಮಿಲಿಯನ್[]
ಬಾಕ್ಸ್ ಆಫೀಸ್$291.5 ಮಿಲಿಯನ್[]


ಕಥಾವಸ್ತು

ಬದಲಾಯಿಸಿ

ಕಥೆಯು ಬಾಸ್ಟನ್ನಲ್ಲಿ ನಡೆಯುತ್ತದೆ. ಐರಿಶ್ ಮಾಬ್ ಬಾಸ್(ಡಾನ್) ಫ್ರಾನ್ಸಿಸ್ "ಫ್ರಾಂಕ್" ಕಾಸ್ಟೆಲ್ಲೋ (ನಿಕೋಲ್ಸನ್) ಮಸ್ಸಾಚ್ಯುಸೆಟ್ಸ್ ಸ್ಟೇಟ್ ಪೊಲೀಸ್ ಪಡೆಯಲ್ಲಿ ತನ್ನ ಮಗನಂತಿದ್ದ ಕೋಲಿನ್ ಸುಲೀವಾನ್ (ಮ್ಯಾಟ್ ಡ್ಯಾಮನ್) ಅನ್ನು ಇರಿಸುತ್ತಾನೆ;ಅದೇ ಸಮಯದಲ್ಲಿ ಪೋಲೀಸ್ ಕೂಡ ತಮ್ಮ ಕಡೆಯವನಾದ ವಿಲಿಯಂ "ಬಿಲ್ಲಿ" ಕೋಸ್ಟಿಗನ್ (ಲಿಯೊನಾರ್ಡೊ ಡಿಕಾಪ್ರಿಯೊ) ಅನ್ನು ಕಾಸ್ಟೆಲ್ಲೋ ಕಡೆಯವರ ಪೈಕಿಯಲ್ಲಿ ಸೇರಿಸುತ್ತಾರೆ. ಕೋಲಿನ್ ಮತ್ತು ವಿಲಿಯಂ ಇಬ್ಬರು ಈ ಸ್ಥಿತಿಯನ್ನು ಅರಿತಾಗ ,ಇತರು ಅವರಿಬ್ಬರನ್ನು ಗೂಡಾಚಾರಿಯೆಂದು ಕಂಡುಹಿಡಿಯುವ ಮೊದಲು ,ಇವರಿಬ್ಬರೆ ಗುರುತನ್ನು ಪತ್ತೆಹಚ್ಚುವ ಪ್ರತಿ ಪ್ರಯತ್ನವನ್ನೂ ಮಾಡುತ್ತಾರೆ.

ಪಾತ್ರವರ್ಗ

ಬದಲಾಯಿಸಿ
* ಲಿಯೊನಾರ್ಡೊ ಡಿಕಾಪ್ರಿಯೊ ಬಿಲ್ಲಿ ಕಾಸ್ಟಿಗಾನ್ ಆಗಿ

ಬಾಕ್ಸ್ ಆಫೀಸ್

ಬದಲಾಯಿಸಿ

$ 90 ಮಿಲಿಯನ್ ಬಜೆಟ್ನ ಈ ಚಿತ್ರವು, ಅಮೆರಿಕಾ ಮತ್ತು ಕೆನೆಡಾದಲ್ಲಿ $132.4ಮಿಲಿಯನ್ ಗಳಿಸಿತು. ಒಟ್ಟಾರೆಯಾಗಿ ವಿಶ್ವಾದ್ಯಾಂತ $291.5 ಮಿಲಿಯನ್ ಗಳಿಕೆಯನ್ನು ಮಾಡಿತು.

ಟಿಪ್ಪಣಿಗಳು

ಬದಲಾಯಿಸಿ
  1. ೧.೦ ೧.೧ ೧.೨ "The Departed (2006)". Box Office Mojo. {{cite web}}: Unknown parameter |ದಿನಾಂಕ= ignored (help)


ಬಾಹ್ಯ ಕೊಂಡಿಗಳು

ಬದಲಾಯಿಸಿ