ದಿಲಿಪ್ ಜೋಶಿ
(೨೬, ಮೇ, ೧೯೭೦-)
ಭಾರತದ ಚಲನಚಿತ್ರ ಮತ್ತು ಟೆಲಿವಿಶನ್ ಕಾರ್ಯಕ್ರಮಗಳಲ್ಲಿ ಹಾಸ್ಯಕಲಾಕಾರರಾಗಿ ಕೆಲಸಮಾಡುತ್ತಿದ್ದಾರೆ. ಅನೇಕ ಟೆಲೆವಿಶನ್ ಧಾರಾವಾಹಿಗಳಲ್ಲಿ ಸಮರ್ಥವಾಗಿ ಅಭಿನಯಿಸಿದ್ದಾರೆ,ಮತ್ತು ಚಲನ-ಚಿತ್ರಗಳಲ್ಲಿಯೂ ಹಾಸ್ಯಪ್ರಧಾನವಾದ ಪಾತ್ರಗಳನ್ನೇ ಮಾಡಿದ್ದಾರೆ. ’ತಾರಕ್ ಮೆಹ್ತ ಕ ಉಲ್ಟಾ ಚಶ್ಮ’ ಅವರ ಮತ್ತೊಂದು 'ಜನಪ್ರಿಯ ಧಾರಾವಾಹಿಗಳಲ್ಲೊಂದು'.
'ದಿಲಿಪ್ ಜೋಶಿ'ಯವರು ಪಾತ್ರಾಭಿನಯಿಸಿದ,'ಟೆಲಿವಿಶನ್ ಧಾರಾವಾಹಿಗಳು'
ಬದಲಾಯಿಸಿ- "ಗಲತ್ ನಾಮ"
- "ಕಭಿ ಯೆಹ್ ಕಭಿ ಒಹ್"
- "ಝರ ಹಟ್ಕೆ"
- "ಗೋಪಾಲ್ ಜೀ"
- "ದಾಲ್ ಮೆ ಕಾಲ"
- "ಎಹ್ ದುನಿಯ ಹೈ ರಂಗೀನ್"
- "ಕೋರ ಕಾಗಜ್"
- "ಶುಭ್ ಮಂಗಲ್ ಸಾವ್ ಧಾನ್"
ಚಲನ-ಚಿತ್ರಗಳಲ್ಲಿ ಮಾಡಿದ ಪಾತ್ರಗಳು
ಬದಲಾಯಿಸಿ- ೧೯೮೯ 'ಮೈನೆ ಪ್ಯಾರ್ ಕಿಯ' ಚಿತ್ರದಲ್ಲಿ, ರಾಮು
- ೧೯೯೨ 'ಹುನ್ ಹುನ್ಷಿ ಹುನ್ಷಿ ಲಾಲ್ ಚಿತ್ರದಲ್ಲಿ, ಹುನ್ಷಿ ಲಾಲ್
- ೧೯೯೪' ಹಮ್ ಆಪ್ಕೆ ಹೈ ಕೌನ್...! ಭೋಲ ಪ್ರಸಾದ್
- ೧೯೯೬ 'ಯಶ್ (film)ನಲ್ಲಿ ಅಭಿನಯಿಸಿದ್ದಾರೆ.
- ೨೦೦೦ 'ಫಿರ್ ಭಿ ದಿಲ್ ಹೈ ಹಿಂದುಸ್ತಾನಿಯಲ್ಲಿ ಅಭಿನಯಿಸಿದ್ದಾರೆ.
- 'ಖಿಲಾಡಿ ೪೨೦ ಅರೋರ' ಪಾತ್ರ.
- ೨೦೦೧ 'ಒನ್ ೨ ಕ ೪ ಚಂಪಕ್' ಪಾತ್ರ,
- ೨೦೦೨ 'ಹಮ್ ರಾಜ್' Guest Appearance
- 'ದಿಲ್ ಹೈ ತುಮ್ ಹಾರ'(Factory CEO)
- ೨೦೦೮ 'ಡಾನ್ ಮತ್ತು ಸ್ವಾಮಿ' ಫಿಕರ್ ಚಂದ್ ಪಾತ್ರ.
- ೨೦೦೯ 'ಢೂಂ ಡ್ತೆ ರಹ್ ಜಾವೊಗೆ' ಮಾಮ ನೌಟಂಕಿಯ ಪಾತ್ರ.
- 'ವಾಟ್ಸ್ ಯುರ್ ರಾಶೀ' ? ಜೀತು ಭಾಯಿಯ ಪಾತ್ರ
ಪ್ರಶಸ್ತಿಗಳು
ಬದಲಾಯಿಸಿ- For best actor in comedy role (male) in the '9th Indian Telly Awards'