ದಾಲ್ ಮಖನಿ

ಭಾರತ ಉಪಖಂಡದ ಒಂದು ಸ್ವಾದಿಷ್ಟ ಭಕ್ಷ್ಟ್ಯಾ

ದಾಲ್ ಮಖನಿ ಭಾರತ ಮತ್ತು ಪಾಕಿಸ್ತಾನದ ಪಂಜಾಬ್ ಪ್ರದೇಶ ಮೂಲದ ಒಂದು ಜನಪ್ರಿಯ ಭಕ್ಷ್ಯ. ಉದ್ದಿನ ಬೇಳೆ, ರಾಜ್ಮಾ, ಬೆಣ್ಣೆ ಮತ್ತು ಕೆನೆ ದಾಲ್ ಮಖನಿಯಲ್ಲಿನ ಮೂಲ ಪದಾರ್ಥಗಳು. ದಾಲ್ ಮಖನಿ ಸಂಯುಕ್ತ ಭಾರತದಲ್ಲಿ ವಿಭಜನೆಯ ಮೊದಲು ಒಂದು ಮುಖ್ಯ ಆಹಾರವಾಗಿತ್ತು.