ವೈದಿಕ ಪುರಾಣದಲ್ಲಿ ದಾನವರು ದಕ್ಷನನ್ನು ಪೂರ್ವಜನನ್ನಾಗಿ ಹೊಂದಿದ್ದ ಒಂದು ಜನಾಂಗವಾಗಿದ್ದರು. ದಾನವರು ದನುಳ ಪುತ್ರರಾಗಿದ್ದರು, ಪ್ರತಿಯಾಗಿ ಇವಳು ದಕ್ಷನ ಪುತ್ರಿಯಾಗಿದ್ದಳು. ದನು ಸ್ವರ್ಗದ ನೀರಿನೊಂದಿಗೆ ಸಂಪರ್ಕ ಹೊಂದಿದ್ದಾಳೆ ಮತ್ತು ಅವಳು ಬಹುಶಃ ಸೃಷ್ಟಿಗೆ ಮೊದಲು ಅಸ್ತಿತ್ವದಲ್ಲಿದ್ದ ನಿರಾಕಾರ, ಆದಿಸ್ವರೂಪಿ ನೀರಿನೊಂದಿಗೆ ಸಂಬಂಧ ಹೊಂದಿದ್ದಾಳೆ.

"https://kn.wikipedia.org/w/index.php?title=ದಾನವ&oldid=493622" ಇಂದ ಪಡೆಯಲ್ಪಟ್ಟಿದೆ