ಥಿಂಪು ಇದು ಹಿಮಾಲಯದ ತಪ್ಪಲಲ್ಲಿರುವ ಪುಟ್ಟ ದೇಶ ಭೂತಾನ್ ನ ರಾಜಧಾನಿ.ಇದು ೧೯೬೧ರಲ್ಲಿ ಭೂತಾನಿನ ರಾಜಧಾನಿ ಎಂದು ಘೋಷಿಸಲ್ಪಟ್ಟಿತು. ಇದರ ಜನಸಂಖ್ಯೆ ೨೦೦೫ರಲ್ಲಿ ೭೯,೧೮೫.ಇದು ವಾಂಗ್ ಛೂ ನದಿಯ ದಡದಲ್ಲಿದೆ.

ಥಿಂಪು
ཐིམ་ཕུ་ (dz)
ಥಿಂಪು
ಥಿಂಪು
Government
 • Typeಪ್ರಜಾಸತ್ತೀಯ ರಾಜಪ್ರಭುತ್ವ
 • ರಾಜಜಿಗ್ಮೆ ಖೇಸರ್ ನಾಮ್‍ಗ್ಯಾಲ್ ವಾಂಗ್ಚುಕ್
Elevation
೭,೬೫೬ ft (೨,೩೨೦ m)
Population
 (2005)
 • Total೭೯,೧೮೫
 • Density೭೮೫೦/sq mi (೩,೦೨೯/km2)
Websitehttp://www.tcc.gov.bt


ಎಡ: ಥಿಂಪುವಿನ ಒಂದು ದೃಶ್ಯ.. ಬಲ: ವಾಂಗ್ ಛೂ ನದಿ










ಥಿಂಪುವಿನ ಒಂದು ದೃಶ್ಯ..


"https://kn.wikipedia.org/w/index.php?title=ಥಿಂಪು&oldid=1145224" ಇಂದ ಪಡೆಯಲ್ಪಟ್ಟಿದೆ