ತೋಟದಪ್ಪ ಛತ್ರ
ಈ ನಿವೇಶನ, ಪ್ರಸ್ತುತ 'ಬೆಂಗಳೂರಿನ ಸಿಟಿ ರೈಲ್ವೆ ಸ್ಟೇಷನ್,' ನ ಪಕ್ಕದಲ್ಲೇ ಇತ್ತು. ಆ ಪ್ರದೇಶದಲ್ಲಿ ಒಂದು ದೊಡ್ಡ ಅರಣ್ಯದ ತರಹದ ವಾತಾವರಣವಿತ್ತು. ಅದರ ಮಧ್ಯೆ, ಒಂದು 'ಬಾಲಕರ ವಸತಿಗೃಹ,' ವಿತ್ತು. ತುಮಕೂರಿನ, 'ಶ್ರೀ. ಶ್ರೀ.ಸಿದ್ದಗಂಗ ಮತಠಾಧೀಶ್ವರ ಮಹಾಸ್ವಾಮಿಗಳು,' ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಈ ಹಾಸ್ಟೆಲ್ ನಲ್ಲಿ ವಾಸ್ತವ್ಯದಲ್ಲಿದ್ದುಕೊಂಡೇ ಮುಗಿಸಿದರೆಂಬ ಹೇಳಿಕೆ ಇದೆ. ಈಗ ಆ ಪ್ರದೇಶದಲ್ಲಿ ರೈಲ್ವೆಯ ಕಛೇರಿಗಳು ಬಂದಿವೆ. ಕೆಲವು ವಾಣಿಜ್ಯ ಕಟ್ಟಡಗಳೂ ಬಂದಿವೆ.